ಆಯಿಲ್ ಇಂಡಿಯ ಲಿಮಿಟೆಡನಲ್ಲಿ ಭರ್ಜರಿ ನೇಮಕಾತಿ 2021.oil india limited recruitment 2021

ಆಯಿಲ್ ಇಂಡಿಯ ಲಿಮಿಟೆಡ್ oil india limited recruitment 2021 ಇಲೆಕ್ಟ್ರೀಷಿಯನ್, ಫಿಟ್ಟರ್, ಮೆಕ್ಯಾನಿಕ್, ಮೋಟಾರ್ ವೆಹಿಕಲ್, ಮಷಿನಿಸ್ಟ್‌, ಮೆಕ್ಯಾನಿಕ್ ಡೀಸೆಲ್ ಮತ್ತು ಇತರೆ ಟ್ರೇಡ್‌ಗಳಲ್ಲಿ ಗ್ರೇಡ್ 3 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಸರಿಯಾಗಿ ಒದಿಕೊಂಡು ಅರ್ಜಿ ಸಲ್ಲಿಸಬಹುದು.

munna
oil india limited recruitment 2021

ಆಯಿಲ್ ಇಂಡಿಯಾ ಲಿಮಿಟೆಡ್ ವಿವಿಧ ವಿಭಾಗಗಳಲ್ಲಿ ಗ್ರೇಡ್ 3 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳನ್ನು ಇಲೆಕ್ಟ್ರೀಷಿಯನ್, ಫಿಟ್ಟರ್, ಮೆಕ್ಯಾನಿಕ್, ಮೋಟಾರ್ ವೆಹಿಕಲ್, ಮಷಿನಿಸ್ಟ್‌, ಮೆಕ್ಯಾನಿಕ್ ಡೀಸೆಲ್ ಮತ್ತು ಇತರೆ ಟ್ರೇಡ್‌ಗಳಲ್ಲಿ ಭರ್ತಿ ಮಾಡಲಿದೆ. ಹುದ್ದೆಗಳ ಬಗ್ಗೆ ಇತರೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು.

ಹುದ್ದೆಯ ಹೆಸರು oil india limited recruitment 2021
ಇಲೆಕ್ಟ್ರೀಷಿಯನ್38
ಫಿಟ್ಟರ್144
ಮೆಕ್ಯಾನಿಕ್ ಮೋಟಾರು ವೆಹಿಕಲ್42
ಸರ್ವೇಯರ್05
10+2 (Physics, Chemistry, Mathematics )44
ವೆಲ್ಡರ್06
IT & ESM, ICTSM, IT05
ಮಷಿನಿಸ್ಟ್‌13
ಮೆಕ್ಯಾನಿಕ್ ಡಿಸೇಲ್‌97
ಇಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್40
ಬಾಯ್ಲರ್ ಅಟೆಂಡಂಟ್08
ಟರ್ನರ್04
ಡ್ರಾಟ್ಸ್‌ಮನ್‌ ಸಿವಿಲ್08
ಇನ್‌ಸ್ಟ್ರುಮೆಂಟ್‌ ಮೆಕ್ಯಾನಿಕ್81
 ಒಟ್ಟು ಹುದ್ದೆಗಳು

535 ಹುದ್ದೆಗಳು ಖಾಲಿ ಇವೆ.

ಉದ್ಯೋಗ ಸ್ಥಳ

Duliajan, Dibrugarh, Assam. OIL has operations in Assam, Arunachal Pradesh, Andhra Pradesh, Odisha, Rajasthan, Mizoram and offices in Kolkata, Guwahati, Noida

ವಿದ್ಯಾರ್ಹತೆ
  1. ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿದ್ಯಾ ಸಂಸ್ಥೆಯಿಂದ ಎಸ್.ಎಸ್.ಎಲ್.ಸಿ(10ನೇ) ಅಥವಾ ಪಿ.ಯು.ಸಿ (12ನೇ ತರಗತಿ) ತೇರ್ಗಡೆಯಾಗಿರಬೇಕು.
  2. ಜೋತೆಗೆ ಐ.ಟಿ.ಐ ಪ್ರಮಾಣ ಪತ್ರ ಹೊಂದಿರಬೇಕು. ಅಥವಾ 2ವರ್ಷದ ಸೇವಾ ಅನುಭವ ಹೋಂದಿರಬೇಕು.
ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ ₹ 26,600.00 – 90,000.00 /-ರೂಗಳು ಕೊಡಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 200/-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1  ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ವರ್ಗ 30 ವರ್ಷ

ಒಬಿಸಿ 33 ವರ್ಷ

ಎಸ್.ಸಿ. ಎಸ್.ಟಿ 35 ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 24-08-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 23-09-2021

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು

1. 10ನೇ ತರಗತಿ ಅಥವಾ ಪಿ.ಯು.ಸಿ ಅಂಕಪಟ್ಟಿ

2. ಆಧಾರ ಕಾರ್ಡ

3. ಐ.ಟಿ.ಐ ಅಂಕಪಟ್ಟಿ ಅಥವಾ ಸೇವಾ ಪ್ರಮಾಣ ಪತ್ರ

3. ಅಭ್ಯರ್ಥಿಯ ಪೋಟೋ ಮತ್ತು ಸಹಿ

4. ಅಭ್ಯರ್ಥಿಯ ಮೋಬೈಲ ಸಂಖ್ಯೆ

6. ಅಭ್ಯರ್ಥಿಯ ಇಮೇಲ್ ವಿಳಾಸ್

7. ಮೀಸಲಾತಿ ಪ್ರಮಾಣ ಪತ್ರಗಳು

APPLY ONLINE

NOTIFICATION

Leave a Reply

Your email address will not be published. Required fields are marked *