ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ sda recruitment 2021 142 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಅಧೀಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಯ ಹೆಸರು
ದ್ವಿತೀಯ ದರ್ಜೆ ಸಹಾಯಕರು
ಒಟ್ಟು ಹುದ್ದೆಗಳು
142 ಹುದ್ದೆಗಳು ಖಾಲಿ ಇವೆ.
ಉದ್ಯೋಗ ಸ್ಥಳ
ಬೆಂಗಳೂರು
ಹುದ್ದೆಗಳ ವಿವಿರ


ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ಯಾವುದೆ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಹಾಗೂ ಸಾಮಾನ್ಯ & ಒಬಿಸಿ ಅಭ್ಯರ್ಥಿಗಳು 55% ಮತ್ತು ಎಸ್.ಸಿ.ಎಸ್.ಟಿ ಅಭ್ಯರ್ಥಿಗಳು 50% ಅಂಕಗಳು ಪಡೆದಿರಬೇಕು
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ 25000-81000/-ರೂಗಳು ಕೊಡಲಾಗುತ್ತದೆ.
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 350/-ರೂಗಳು
ಎಸ್.ಸಿ ಎಸ್.ಟಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 200/-ರೂಗಳು
ವಯೋಮಿತಿ
ಕನಿಷ್ಠ ವಯೋಮಿತಿ : 18ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ ವರ್ಗ 35
ಒಬಿಸಿ 38
ಎಸ್.ಸಿ. ಎಸ್.ಟಿ 40
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 24-08-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 24-09-2021
ಅರ್ಜಿಸಲ್ಲಿಸಲುಬೇಕಾಗುವ ದಾಖಲೆಗಳು
1. 10ನೇ ತರಗತಿ ಅಂಕಪಟ್ಟಿ
2. ಪದವಿ ಅಂಕಪಟ್ಟಿಗಳು (ಎಲ್ಲ ಸೇಮಿಸ್ಟರ್)
3. ಆಧಾರ ಕಾರ್ಡ
4. ಅಭ್ಯರ್ಥಿಯ ಪೋಟೋ ಮತ್ತು ಸಹಿ
5. ಅಭ್ಯರ್ಥಿಯ ಮೋಬೈಲ ಸಂಖ್ಯೆ
6. ಅಭ್ಯರ್ಥಿಯ ಇಮೇಲ್ ವಿಳಾಸ್
7. ಮೀಸಲಾತಿ ಪ್ರಮಾಣ ಪತ್ರಗಳು