ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, BEL recruitment 2021 ನವರತ್ನ ಕಂಪನಿ ಮತ್ತು ಭಾರತದ ಪ್ರಮುಖ ವೃತ್ತಿಪರ ಎಲೆಕ್ಟ್ರಾನಿಕ್ಸ್ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಕಂಪನಿಗೆ, EVM ಗಾಗಿ, ಗುತ್ತಿಗೆ ಆಧಾರದಲ್ಲಿ ಈ ಕೆಳಗಿನ ಸಿಬ್ಬಂದಿ ಅಗತ್ಯವಿದೆ.

ಒಟ್ಟು ಹುದ್ದೆಗಳು : 510
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಗಳ ವಿವಿರ:
ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
ಟ್ರೈನಿ ಇಂಜಿನಿಯರ್ | 380 |
ಪ್ರೋಜೆಕ್ಟ್ ಇಂಜಿನಿಯರ್ | 203 |
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ಬಿ.ಇ ಅಥವಾ ಬಿ.ಟೆಕ್ ಇಂಜಿನಿಯರಿಂಗ್ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
ವೇತನ :
ವೇತನ | ಟ್ರೈನಿ ಇಂಜಿನಿಯರ್ ಹುದ್ದೆಗಳು | ಪ್ರೋಜೆಕ್ಟ್ ಇಂಜಿನಿಯರ್ ಹುದ್ದೆಗಳು |
1 ವರ್ಷ | 25000 | 35000 |
2 ವರ್ಷ | 28000 | 40000 |
3 ವರ್ಷ | 31000 | 45000 |
4 ವರ್ಷ | 50000 |
ಅರ್ಜಿಶುಲ್ಕ :
ಟ್ರೈನಿ ಇಂಜಿನಿಯರ್ ಹುದ್ದೆಗೆ
- ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 200/-ರೂಗಳು
- ಎಸ್.ಸಿ ಎಸ್.ಟಿ ಅಭ್ಯರ್ಥಿಗಳಿಗೆ 0/-ರೂಗಳು
ಪ್ರೋಜೆಕ್ಟ್ ಇಂಜಿನಿಯರ್ ಹುದ್ದೆಗಳು
- ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 500/-ರೂಗಳು
- ಎಸ್.ಸಿ ಎಸ್.ಟಿ ಅಭ್ಯರ್ಥಿಗಳಿಗೆ 0/-ರೂಗಳು
ವಯೋಮಿತಿ :
ಕನಿಷ್ಠ ವಯೋಮಿತಿ : 18ವರ್ಷ
ಗರಿಷ್ಠ ವಯೋಮಿತಿ:
- ಟ್ರೈನಿ ಇಂಜಿನಿಯರ್ ಹುದ್ದೆಗೆ 25ವರ್ಷ
- ಪ್ರೋಜೆಕ್ಟ್ ಇಂಜಿನಿಯರ್ ಹುದ್ದೆಗೆ 28ವರ್ಷ
ವಯೋಮಿತಿ ಸಡಲಿಕೆ ಸಿಗುತ್ತದೆ.
ಮುಖ್ಯದಿನಾಂಕಗಳು :
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 04-08-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 15-08-2021
ನೇಮಕಾತಿ ಪ್ರಕ್ರಿಯೆ
- ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಮೇರಿಟ್ ತೆಗೆಯಲಾಗುತ್ತದೆ.
- ಸೇವಾ ಅನುಭವ ನೋಡಲಾಗುತ್ತದೆ.
- ಸಂದರ್ಶನ ತೆಗೆದುಕೊಳ್ಳಲಾಗುತ್ತದೆ.
ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು
- 10ನೇ ತರಗತಿ ಅಂಕಪಟ್ಟಿ
- ಬಿಇ ಅಥವಾ ಬಿಟೆಕ್ ಅಂಕಪಟ್ಟಿಗಳು (ಎಲ್ಲ ಸೇಮಿಸ್ಟರ್)
- ಆಧಾರ ಕಾರ್ಢ
- ಅಭ್ಯರ್ಥಿಯ ಪೋಟೋ ಮತ್ತು ಸಹಿ
- ಅಭ್ಯರ್ಥಿಯ ಮೋಬೈಲ ಸಂಖ್ಯೆ
- ಅಭ್ಯರ್ಥಿಯ ಇಮೇಲ್ ವಿಳಾಸ