ಅಂಚೆ ಇಲಾಖೆ ನೇಮಕಾತಿ (SSC CHSL 2020 Final Kay answer ) ಅಂತಿಮ ಸರಿಯುತ್ತರಗಳು ಬಿಡುಗಡೆ: ಚೆಕ್ ಮಾಡಲು ಲಿಂಕ್ ಇಲ್ಲಿದೆ..

ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಹೈಯರ್ ಸೆಕೆಂಡರಿ ಲೆವೆಲ್‌ ಪರೀಕ್ಷೆ (SSC CHSL 2020 Final Kay answer) 2020 ರ ಅಂತಿಮ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಟೈಯರ್ 1 ಕಂಪ್ಯೂಟರ್ ಪರೀಕ್ಷೆಯ ಫೈನಲ್ ಕೀ ಉತ್ತರಗಳು ಇವಾಗಿವೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಚೆಕ್‌ ಮಾಡಬಹುದು.

SSC CHSL ಕೀ ಉತ್ತರಗಳು 2020: ಚೆಕ್‌ ಮಾಡುವುದು ಹೇಗೆ?

  • ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ.
  • ಲೇಟೆಸ್ಟ್‌ ನ್ಯೂಸ್ ಸೆಕ್ಷನ್‌ಗೆ ಹೋಗಿ.
  • Combined Higher Secondary (10+2) Level Examination, 2020 (Tier-1):Uploading of Final Answer Keys’ ಎಂದಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
  • ನಂತರ ಓಪನ್ ಆಗುವ ಪೇಜ್‌ನಲ್ಲಿ ರಿಜಿಸ್ಟರ್‌ ನಂಬರ್ ಮತ್ತು ಪಾಸ್‌ವರ್ಡ್‌ ಅನ್ನು ನೀಡಿ ಲಾಗಿನ್‌ ಆಗಿ.
  • ಕೀ ಉತ್ತರಗಳು ಮತ್ತು ಪ್ರಶ್ನೆ ಪತ್ರಿಕೆಯನ್ನು ಚೆಕ್‌ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ.

Kay Answer Direct Link

webaskit joi telegram channel

Leave a Reply

Your email address will not be published. Required fields are marked *