ssc gd recruitment 2021. ಎಸ್.ಎಸ್.ಸಿ ಯಿಂದ ಜೆಡಿ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ವಿಷೇಶ ಸೂಚನೆ ಹೊರಡಿಸಿದೆ

ಎಸ್.ಎಸ್.ಸಿ ಯಿಂದ ಅಭ್ಯರ್ಥಿಗಳಿಗೆ ವಿಷೇಶ ಸೂಚನೆ ಹೊರಡಿಸಿದೆ. ssc gd recruitment 2021 ಎಸ್.ಎಸ್.ಸಿ ಜೆಡಿ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಬೆಗನೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಎಸ್.ಎಸ್.ಸಿ ಯಿಂದ CAPF, NIA, SSF,ITBP,BSF,SSB ಹುದ್ದೆಗಳಿಗೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕ 31-08-2021 ಇರುತ್ತದೆ.

ಅರ್ಜಿಸಲ್ಲಿಸಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಇಗಲೇ ಅರ್ಜಿಗಳನ್ನು ಸಲ್ಲಿಸಿರಿ ಕೊನೆಯ ದಿನಾಂಕ ಯಾವುದೆ ಕಾರಣಕ್ಕೂ ವಿಸ್ತರಣೆಯಾಗಲ್ಲ ಎಂದು ಅಧಿಸೂಚನೆ ಹೊರಡಿಸಿದ್ದಾರೆ.

ssc gd recruitment 2021
APPLY ONLINE

Leave a Reply

Your email address will not be published. Required fields are marked *