Upcoming Government Exams 2023. ಮುಂದಿನ ದಿನಗಳಲ್ಲಿ ನಡೆಯುವ ಹಲವು ಪರೀಕ್ಷೆಗಳ ವೇಳಾಪಟ್ಟಿ ಇಲ್ಲಿದೆ..

Upcoming Government Exams 2023 ಕೆಪಿಎಸ್‌ಸಿ, ಕರ್ನಾಟಕ ಬ್ಯಾಂಕ್‌, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ನ ಸಿಎಪಿಎಫ್‌ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು, ಮುಂದಿನ ದಿನಗಳಲ್ಲಿ ಯಾವೆಲ್ಲ ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂದು ತಿಳಿಯಬಹುದು.

ಕರ್ನಾಟಕ ಬ್ಯಾಂಕ್‌ ಪ್ರೊಬೇಷನರಿ ಆಫೀಸರ್, ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ ಕಮರ್ಷಿಯಲ್ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ನ ಸಿಟಿಐ ಹುದ್ದೆಗಳು, ಸಹಕಾರ ಸಂಘಗಳ ನಿರೀಕ್ಷಕರು, ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ದೆಹಲಿ ಪೊಲೀಸ್‌ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ ಎಸ್‌ಐ ಹುದ್ದೆಗಳು ಸೇರಿದಂತೆ, ಹಲವು ಪರೀಕ್ಷೆಗಳ ದಿನಾಂಕಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

ಬ್ಯಾಂಕ್‌ ಹುದ್ದೆಗಳ ಪರೀಕ್ಷೆಗಳು
  • ಕರ್ನಾಟಕ ಬ್ಯಾಂಕ್‌ ಪ್ರೊಬೇಷನರಿ ಆಫೀಸರ್ ಹುದ್ದೆಗಳ ಪರೀಕ್ಷೆ ದಿನಾಂಕ : ಅಕ್ಟೋಬರ್ 01, 2023
  • ಕೆನರಾ ಬ್ಯಾಂಕ್‌, ಯೂನಿಯನ್ ಬ್ಯಾಂಕ್, ಬ್ಯಾಂಕ್‌ ಆಫ್‌ ಬರೋಡಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪಿಒ ಹುದ್ದೆಗಳ ಪರೀಕ್ಷೆ : ಅಕ್ಟೋಬರ್ 2023
ಕರ್ನಾಟಕ ಸರ್ಕಾರಿ ಹುದ್ದೆಗಳ ಪರೀಕ್ಷೆಗಳು
  1. ಕೆಎಸ್‌ಪಿ’ಯ ಹೈದೆರಾಬಾದ್ ಕರ್ನಾಟಕ ಸಿವಿಲ್ ಪಿಸಿ ಹುದ್ದೆಗಳ ಪರೀಕ್ಷೆ ದಿನಾಂಕ : ಅಕ್ಟೋಬರ್ 15 / 29, 2023
  2. ಕರ್ನಾಟಕದ ವಿವಿಧ 4 ನಿಗಮ ಮಂಡಳಿಗಳ ಹುದ್ದೆಗಳಿಗೆ ಕೆಇಎ ಪರೀಕ್ಷೆ ದಿನಾಂಕ: ಅಕ್ಟೋಬರ್ 28, 29, 30, 2023
  3. ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) ದಿನಾಂಕ : 26-11-2023
  4. ಕೆಪಿಎಸ್‌ಸಿ ವಾಣಿಜ್ಯ ತೆರಿಗೆ ನಿರೀಕ್ಷಕರು ( NON-HK) ಹುದ್ದೆಗಳಿಗೆ ಪರೀಕ್ಷೆ ದಿನಾಂಕ : ನವೆಂಬರ್ 4, 5, 2023
  5. ಕೆಪಿಎಸ್‌ಸಿ ವಾಣಿಜ್ಯ ತೆರಿಗೆ ನಿರೀಕ್ಷಕರು (HK) ಹುದ್ದೆಗಳಿಗೆ ಪರೀಕ್ಷೆ ದಿನಾಂಕ : ಡಿಸೆಂಬರ್ 2, 3, 2023
  6. ಸಹಕಾರ ಸಂಘಗಳ ನಿರೀಕ್ಷಕರು (ನಾನ್-ಹೆಚ್‌ಕೆ) ಹುದ್ದೆಗೆ ಪರೀಕ್ಷೆ ದಿನಾಂಕ : ನವೆಂಬರ್ 4, 5, 2023
  7. ಸಹಕಾರ ಸಂಘಗಳ ನಿರೀಕ್ಷಕರು (ಹೆಚ್‌ಕೆ) ಹುದ್ದೆಗೆ ಪರೀಕ್ಷೆ ದಿನಾಂಕ : ಡಿಸೆಂಬರ್ 03, 2023
  8. ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯಲ್ಲಿನ ಲೆಕ್ಕ ಸಹಾಯಕರು ಹುದ್ದೆಗೆ ಪರೀಕ್ಷೆ ದಿನಾಂಕ : ನವೆಂಬರ್ 4, 5, 2023
  9. ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು ಹುದ್ದೆಗೆ ಪರೀಕ್ಷೆ ದಿನಾಂಕ : ಡಿಸೆಂಬರ್ 17, 2023
  10. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿನ ಸಹಾಯಕ ಉದ್ಯೋಗಾಧಿಕಾರಿ (ಹೆಚ್‌ಕೆ) : ಡಿಸೆಂಬರ್ 2, 3, 2023
ಎಸ್‌ಎಸ್‌ಸಿ ಪರೀಕ್ಷೆಗಳು
  • ಎಸ್‌ಎಸ್‌ಸಿ ಸಿಎಪಿಎಫ್‌ (ದೆಹಲಿ ಪೊಲೀಸ್‌, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ) ಎಸ್‌ಐ ಪರೀಕ್ಷೆ ದಿನಾಂಕ : ಅಕ್ಟೋಬರ್ 2023
ಎನ್‌ಟಿಎ ಪರೀಕ್ಷೆ
  • ಯುಜಿಸಿ – ಎನ್‌ಇಟಿ ಡಿಸೆಂಬರ್ ಸೆಷನ್ ಪರೀಕ್ಷೆ : 2023 ರ ಡಿಸೆಂಬರ್ 06 -12 ರವರೆಗೆ.

ಮೇಲಿನ ಹಲವು ಪರೀಕ್ಷೆಗಳ ಪೈಕಿ ಕೆಲವು ಹುದ್ದೆಗಳಿಗೆ ಸಂಭಾವ್ಯ ಪರೀಕ್ಷೆ ದಿನಾಂಕ ನಿಗಧಿಪಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಿ.

teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *