10ನೇ ತರಗತಿ ಪಾಸ್ ಆದವರಿಗೆ ವಾಚಮನ್ ಹುದ್ದೆಗಳು, watchman recruitment 2021

ಕಮಾಂಡೆಂಟ್, ಸೆಲೆಕ್ಷನ್ ಸೆಂಟರ್ ಸೌತ್, ಕಬ್ಬನ್ ರಸ್ತೆ, ಬೆಂಗಳೂರು-560042, ಕರ್ನಾಟಕ, ಈ ಕೆಳಗಿನ ಗ್ರೂಪ್ ‘ಸಿ’ ಸಿವಿಲಿಯನ್ ಪೋಸ್ಟ್‌ಗಳಿಗೆ( watchman recruitment 2021 ) ನೇರ ನೇಮಕಾತಿ ಮೂಲಕ ಅರ್ಹ ಭಾರತೀಯ ನಾಗರಿಕರಿಂದ ಸ್ಪೀಡ್ ಪೋಸ್ಟ್/ನೋಂದಾಯಿತ ಪೋಸ್ಟ್ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತದೆ:

ಹುದ್ದೆಯ ಹೆಸರು:-

11
watchman recruitment 2021

ಒಟ್ಟು ಹುದ್ದೆಗಳು :- 11

ಉದ್ಯೋಗ ಸ್ಥಳ :- ಬೆಂಗಳೂರು ಜಿಲ್ಲೆ

ವಿದ್ಯಾರ್ಹತೆ :-

ಎಸ್.ಎಸ್.ಎಲ್.ಸಿನಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ ₹ 18000-56900/-ರೂಗಳು ಕೊಡಲಾಗುತ್ತದೆ.

ಅರ್ಜಿಶುಲ್ಕ :-

ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.0.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-I, ಅಭ್ಯರ್ಥಿಗಳಿಗೆ ರೂ. 0.

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:  

ಸಾಮನ್ಯ ವರ್ಗ 25ವರ್ಷ

ಒಬಿಸಿ 28 ವರ್ಷ

ಎಸ್.ಸಿ-ಎಸ್.ಟಿ 30ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 12-11-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 20-12-2021

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು

10ನೇ ತರಗತಿ ಅಂಕಪಟ್ಟಿ

ಆಧಾರ ಕಾರ್ಡ

ಅಭ್ಯರ್ಥಿಯ ಪೋಟೋ

ಅಭ್ಯರ್ಥಿಯ ಮೋಬೈಲ ಸಂಖ್ಯೆ

ಮೀಸಲಾತಿ ಪ್ರಮಾಣ ಪತ್ರಗಳು

APPLY NOW

NOTIFICATION

ಅರ್ಜಿ ನಮೂನೆಗಾಗಿ ಕೆಳಗಡೆ ನಿಡಿರುವ ಕ್ಯೂಆರ್ ಕೋಡ ಮೂಲಕ 20ರೂಗಳನ್ನು ಪಾವತಿಸಿ 9019899822 ಈ ನಂಬರಿಗೆ ಸ್ಕ್ರೀನಶಾಟ್  ವಾಟ್ಸ್ಆಪ್ ಮಾಡಿ. ನಿಮಗೆ ಪಿ.ಡಿ.ಎಫ್ ನಲ್ಲಿ ಅರ್ಜಿ ನಮೂನೆ ಯನ್ನು ಕಳೆಸಲಾಗುತ್ತದೆ. ಧನ್ಯವಾದಗಳು

QR CODE

Leave a Reply

Your email address will not be published. Required fields are marked *