Bagalkot District Court Recruitment 2022 ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿ¸ ÀÄತ್ತಿರುವ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ “ಶೀಘ್ರಲಿಪಿಗಾರರು ಗ್ರೇಡ್-3, ಬೆರಳಚ್ಚುಗಾರರ, ಬೆರಳಚ್ಚು-ನಕಲುಗಾರರ, ಆದೇಶ ಜಾರಿಕಾರರ ಮತ್ತು ಸಿಪಾಯಿ” ಹುದ್ದೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ.
Bagalkot District Court Recruitment 2022
ಹುದ್ದೆಗಳ ವಿವಿರ :
- ಹುದ್ದೆಗಳ ವಿವಿರ
- ಶೀಘ್ರಲಿಪಿಗಾರರು: 13ಹುದ್ದೆ
- ಬೆರಳಚ್ಚುಗಾರರು: 02ಹುದ್ದೆ
- ಬೆರಳಚ್ಚು ನಕಲುಗಾರರು: 01ಹುದ್ದೆ
- ಆದೇಶ ಜಾರಿಕಾರರು: 01ಹುದ್ದೆ
- ಸಿಪಾಯಿ ಹುದ್ದೆಗಳು: 37ಹುದ್ದೆ
ಒಟ್ಟು ಹುದ್ದೆಗಳು : 54 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಉದ್ಯೋಗ ಸ್ಥಳ:- ಆಯ್ಕೆಯಾದ ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಬೇಕು
ಅರ್ಜಿಶುಲ್ಕ:-
- ಸಾಮಾನ್ಯ ಅಭ್ಯರ್ಥಿಗಳಿಗೆ 300/-ರೂ
- ಒಬಿಸಿ ಅಭ್ಯರ್ಥಿಗಳಿಗೆ : ರೂ. 150/-
- ಎಸ್.ಸಿ, ಎಸ್.ಟಿ –ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ರೂ.0/-
ಆಯ್ಕೆ ವಿಧಾನ:- ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.
ವೇತನ: ಮಾಸಿಕ 17000-29000ರೂಗಳು
ವಯೋಮಿತಿ:-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 35 |
ಒಬಿಸಿ | 18 | 38 |
ಎಸ್.ಸಿ-ಎಸ್.ಟಿ & ಪ್ರವರ್ಗ-1 | 18 | 40 |
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 21-03-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 21-04-2022 |
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ | 21-04-2022 |
ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ:- ಎಸ್.ಎಸ್.ಎಲ್.ಸಿಯಲ್ಲಿ ಪಾಸ್ ಜೊತೆಗೆ ಕನ್ನಡ ಒದಲು ಮತ್ತು ಬರೆಯಲು ತಿಳಿದಿರಬೆಕು
ಅರ್ಜಿಸಲ್ಲಿಸುವುದು ಹೇಗೆ? :- ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರತಗಿ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
Apply Now
Notification
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.
