Ballari DCC Bank Recruitment 2022: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಎಫ್‌ಡಿಎ, ಎಸ್‌ಡಿಎ, ಇಂಜಿನಿಯರ್, ಕಿರಿಯ ಸಹಾಯಕ, ಚಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಯಾವ್ಯಾವ ಹುದ್ದೆಗಳು ಎಷ್ಟು ಎಂದು ಈ ಕೆಳಗಿನಂತೆ ತಿಳಿದು, ಆನ್‌ಲೈನ್ ಮೂಲಕ ಅರ್ಜಿ ಹಾಕಿರಿ.
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ, ಇಲ್ಲಿ ಖಾಲಿ ಇರುವ ವಿವಿಧ 58 ಹುದ್ದೆಗಳ ಭರ್ತಿಗೆ ಇದೀಗ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಹಾಕಿರಿ.
Ballari DCC Bank Recruitment 2022
ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 25-03-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-04-2022
ಹುದ್ದೆಗಳ ವಿವರ
- ಕಂಪ್ಯೂಟರ್ ಇಂಜಿನಿಯರ್ : 1
- ಪ್ರಥಮ ದರ್ಜೆ ಸಹಾಯಕರು : 1
- ದ್ವಿತೀಯ ದರ್ಜೆ ಸಹಾಯಕರು: 40
- ವಾಹನ ಚಾಲಕರು: 1
- ಕಿರಿಯ ಸೇವಕರು : 15
ಒಟ್ಟು : 58
Bagalkot DCC Bank Recruitment 2022
ಹುದ್ದೆವಾರು ವೇತನ ಶ್ರೇಣಿ
ಕಂಪ್ಯೂಟರ್ ಇಂಜಿನಿಯರ್ : Rs.33450-62600.
ಪ್ರಥಮ ದರ್ಜೆ ಸಹಾಯಕರು : Rs.27650-52650.
ದ್ವಿತೀಯ ದರ್ಜೆ ಸಹಾಯಕರು: Rs.21400-42000.
ವಾಹನ ಚಾಲಕರು: Rs.19950-37900.
ಕಿರಿಯ ಸೇವಕರು : Rs.18600-32600.
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಬಿಇ ಇನ್ ಕಂಪ್ಯೂಟರ್ ಸೈನ್ಸ್ / ಪದವಿ / ಪಿಯುಸಿ / ಎಸ್‌ಎಸ್‌ಎಲ್‌ಸಿ / ಎಸ್‌ಎಸ್‌ಎಲ್‌ಸಿ ಪಾಸ್.
ಅರ್ಜಿ ನಮೂನೆ, ಮೀಸಲಾತಿ ವರ್ಗೀಕರಣ, ಕಲ್ಯಾಣ ಕರ್ನಾಟಕ ಮೀಸಲಾತಿ, ಒಳ ಮೀಸಲಾತಿ, ವಯೋಮಿತಿ, ಅರ್ಜಿ ಶುಲ್ಕ ವಿವರ, ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು, ಸೂಚನೆ, ನಿಬಂಧನೆ, ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರ ಹಾಗೂ ಇತರೆ ಮಾಹಿತಿಗಳಿಗೆ ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ವೆಬ್‌ಸೈಟ್ : www.ballaridccbank.com
APPLY NOW
