ಬಿ.ಎಸ್.ಎಫ ನಲ್ಲಿ ಜೆ.ಡಿ ಗ್ರೂಫ ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ.bsf group c recruitment 2021

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜಿಡಿ ಕಾನ್‌ಸ್ಟೇಬಲ್ ಗ್ರೂಪ್ ಸಿ ಖಾಲಿ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. (bsf group c recruitment 2021 ) ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

bsf group c recruitment 2021

ಒಟ್ಟುಹುದ್ದೆಗಳು

290 ಖಾಲಿ ಹುದ್ದೆಗಳ ನೇಮಕಾತಿ ನಡೆಯುತಿದೆ

ಉದ್ಯೋಗಸ್ಥಳ

ಭಾರತದ ಎಲ್ಲ ರಾಜ್ಯಗಳಲ್ಲಿ ನೇಮಕಾತಿ ನಡೆಯಲಿದೆ.

ಹುದ್ದೆಗಳವಿವಿರ

ಜಿಡಿ ಕಾನ್‌ಸ್ಟೇಬಲ್ ಗ್ರೂಪ್ ಸಿ ಖಾಲಿ ಹುದ್ದೆಗಳನ್ನು ಕ್ರೀಡಾಪಟು ಕೊಟಾದದಿ ತಾತ್ಕಾಲಿಕವಾಗಿ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ.

ವಿದ್ಯಾರ್ಹತೆ

ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕ್ರೀಡಾಪಟು ಆಗಿರಬೇಕು.

ವೇತನ

ಕೆಂದ್ರ ಸರಕಾರ 7ನೇ ವೇತನದ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ 21700ರೂಗಳನ್ನು ಕೊಡಲಾಗುತ್ತದೆ.

ಅರ್ಜಿಶುಲ್ಕ
  • ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 100/-ರೂಗಳು
  • ಎಸ್.ಸಿ ಎಸ್.ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 0/-ರೂಗಳು
  • ಆನಲೈನ್ ಮೂಲಕ ಪಾವತಿ ಮಾಡಬಹುದು.
ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ವರ್ಗ : 23ವರ್ಷ

ಒ.ಬಿ.ಸಿ ವರ್ಗ : 25

ಎಸ್.ಸಿ-ಎಸ್.ಟಿ ವರ್ಗ: 27ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 09-08-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 22-09-2021

ನೇಮಕಾತಿಪ್ರಕ್ರಿಯೆ

ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳು ಮತ್ತು ದೈಹಿಕ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತದೆ.

ಅರ್ಜಿಸಲ್ಲಿಸಲು ಬೇಕಾಗುವದಾಖಲೆಗಳು
  1. 10ನೇ ತರಗತಿ ಅಂಕಪಟ್ಟಿ
  2. ಆಧಾರ ಕಾರ್ಢ
  3. ಅಭ್ಯರ್ಥಿಯ ಪೋಟೋ ಮತ್ತು ಸಹಿ
  4. ಅಭ್ಯರ್ಥಿಯ ಮೋಬೈಲ ಸಂಖ್ಯೆ
  5. ಅಭ್ಯರ್ಥಿಯ ಇಮೇಲ್ ವಿಳಾಸ್

ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಬಗ್ಗೆ ಹಿಚ್ಚಿನ ಮಾಹಿತಿಗಾಗಿ ಕೆಳಗಿನ ಕೊಟ್ಟಿರುವ ಅಧಿಸೂಚನೆ ಡೌನಲೋಡ ಮಾಡಿಕೊಡ್ಡು ಮಾಹಿತಿಯನ್ನು ಪಡೆಯಬಹುದು.

APPLY ONLINE

NOTIFICATION

Leave a Reply

Your email address will not be published. Required fields are marked *