cisf head constable recruitment 2022 ಸಿಐಎಸ್ಎಫ್ ನಲ್ಲಿ ಹೆಡ್ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಯ ನೇಮಕಾತಿಗಾಗಿ ಅರ್ಜಿ ಅಹ್ವಾನ ಮಾಹಿತಿ ನಿಮಗಾಗಿ

ಸಂಕ್ಷಿಪ್ತ ಮಾಹಿತಿ:- cisf head constable recruitment 2022 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಸ್ಪೋರ್ಟ್ಸ್ ಕೋಟಾದ ಅಡಿಯಲ್ಲಿ ಹೆಡ್ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಅನ್ವಯಿಸಬಹುದು.

cisf head constable recruitment 2022

ಹುದ್ದೆಗಳ ವಿವಿರ :- ಹೆಡ್ ಕಾನ್ಸಸ್ಟೇಬಲ್ ಜನರಲ್ ಡ್ಯೂಟಿ ಹುದ್ದೆಗಳು

ಒಟ್ಟು ಹುದ್ದೆಗಳು : 249 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ:- ದೇಶವ ವಿವಿಧ ಕಡೆಗಳಲ್ಲಿ

ಅರ್ಜಿಶುಲ್ಕ:-

  • ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂಗಳು
  • ಒಬಿಸಿ ಅಭ್ಯರ್ಥಿಗಳಿಗೆ 100-ರೂಗಳು
  • ಎಸ್.ಸಿ ಎಸ್.ಟಿ, ಮತ್ತು ಮಹಿಳಾ ಅಭ್ಯರ್ಥಿಗಳಿಗೆ 0/-ರೂಗಳು

ಆಯ್ಕೆ ವಿಧಾನ:- ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ದೈಹಿಕ ಪರೀಕ್ಷೆ ಮತ್ತು ಮೇಡಿಕಲ್ ಪರೀಕ್ಷೆ ನಡೆಸಲಾಗುತ್ತದೆ.

ವೇತನ: 37000-730000ರೂಗಳೂ

ವಯೋಮಿತಿ:-

  • ಕನಿಷ್ಠ ವಯೋಮಿತಿ : 18 ವರ್ಷ
  • ಗರಿಷ್ಠ ವಯೋಮಿತಿ:
  • ಸಾಮಾನ್ಯ ಅಭ್ಯರ್ಥಿಗಳಿಗೆ 23ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ 23 ವರ್ಷ
  • ಎಸ್.ಸಿ ಎಸ್.ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 23ವರ್ಷ
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ17-12-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ31-03-2022
cisf head constable recruitment 2022

ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ.

  • ದ್ವೀತಿಯ ಪಿಯುಸಿಯಲ್ಲಿ ಪಾಸ್ ಆಗಿರಬೇಕು ಜೊತೆಗೆ ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗಿರಬೇಕು.

ಅರ್ಜಿಸಲ್ಲಿಸುವುದು ಹೇಗೆ?

  • ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಅರ್ಜಿ ನಮೂನೆಯನ್ನು ತುಂಬಿ ಪೋಸ್ಟ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

  1. ಎಸ್.ಎಸ್.ಎಲ್.ಸಿ ಅಂಕಪಟ್ಟಿ
  2. ಕ್ರೀಡಾಪಟು ಪ್ರಮಾಣಪತ್ರ
  3. ಡೊಮಿಸಿಯಲ್ ಪ್ರಮಾಣಪತ್ರ
  4. ಆಧಾರ ಕಾರ್ಢ
  5. ಜಾತಿ ಪ್ರಮಾಣ ಪತ್ರ
  6. ಪೋಟೋ ಮತ್ತು ಸಹಿ
  7. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್
  8. ಮೀಸಲಾತಿ ಪ್ರಮಾಣ ಪತ್ರಗಳು

Notification & Application Form

Leave a Reply

Your email address will not be published. Required fields are marked *