DULT Karnataka Recruitment 2022 ಕರ್ನಾಟಕ ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿನ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ 2022

DULT Karnataka Recruitment 2022 ಕರ್ನಾಟಕ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯವು ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ 3 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಿದ್ದು, ಆಸಕ್ತಿ ಹೊಂದಿದ ಅಭ್ಯರ್ಥಿಗಳು  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

DULT Karnataka Recruitment 2022

ಹುದ್ದೆಗಳ ವಿವರ ಮತ್ತು ಹುದ್ದೆಗಳ ಹೆಸರು

  • ಐಟಿಎಸ್ (ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್) ಸ್ಪೆಷಲಿಸ್ಟ್‌ : 1
  • ಡಾಟಾ ಅನಾಲಿಸ್ಟ್‌ : 1
  • ಕ್ಯಾಡ್ ಟೆಕ್ನೀಷಿಯನ್ / ಸೀನಿಯರ್ ಕ್ಯಾಡ್ ಟೆಕ್ನೀಷಿಯನ್ : 2
  • ಅಸಿಸ್ಟಂಟ್ ಸಿವಿಲ್ ಇಂಜಿನಿಯರ್ : 1
  • ಕಂಮ್ಯೂನಿಕೇಷನ್ ಸ್ಪೆಷಲಿಸ್ಟ್‌ : 1
  • ಅಸಿಸ್ಟಂಟ್ / ಅಸೋಸಿಯೇಟ್ ಅರ್ಬನ್ ಪ್ಲಾನರ್ : 3
  • ಅಸಿಸ್ಟಂಟ್ / ಅಸೋಸಿಯೇಟ್ ಟ್ರಾನ್ಸ್‌ಪೋರ್ಟ್‌ ಪ್ಲಾನರ್: 2
  • ಚೀಫ್ ಟೆಕ್ನಿಕಲ್ ಆಫೀಸರ್ : 1

ಯಾವ ಹುದ್ದೆಗೆ ಎಷ್ಟು ವರ್ಷ ಕಾರ್ಯಾನುಭವ ಇರಬೇಕು?

  • ಐಟಿಎಸ್ (ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್) ಸ್ಪೆಷಲಿಸ್ಟ್‌ : 5-15 ವರ್ಷ
  • ಡಾಟಾ ಅನಾಲಿಸ್ಟ್‌: 2 ಅಥವಾ ಅದಕ್ಕಿಂತ ಹೆಚ್ಚು ವರ್ಷ.
  • ಕ್ಯಾಡ್ ಟೆಕ್ನೀಷಿಯನ್ / ಸೀನಿಯರ್ ಕ್ಯಾಡ್ ಟೆಕ್ನೀಷಿಯನ್ : 3 ಅಥವಾ ಅದಕ್ಕಿಂತ ಹೆಚ್ಚು ವರ್ಷ.
  • ಅಸಿಸ್ಟಂಟ್ ಸಿವಿಲ್ ಇಂಜಿನಿಯರ್ : 0-3 ವರ್ಷ
  • ಕಂಮ್ಯೂನಿಕೇಷನ್ ಸ್ಪೆಷಲಿಸ್ಟ್‌ : 3 ಅಥವಾ ಅದಕ್ಕಿಂತ ಹೆಚ್ಚು ವರ್ಷ.
  • ಅಸಿಸ್ಟಂಟ್ / ಅಸೋಸಿಯೇಟ್ ಅರ್ಬನ್ ಪ್ಲಾನರ್ : 0-6 ವರ್ಷ.
  • ಅಸಿಸ್ಟಂಟ್ / ಅಸೋಸಿಯೇಟ್ ಟ್ರಾನ್ಸ್‌ಪೋರ್ಟ್‌ ಪ್ಲಾನರ್: 0-6 ವರ್ಷ.
  • ಚೀಫ್ ಟೆಕ್ನಿಕಲ್ ಆಫೀಸರ್ : 15 ಅಥವಾ ಅದಕ್ಕಿಂತ ಹೆಚ್ಚು ವರ್ಷ..

* IARI recruitment 2022 apply online

ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲುಪ್ರಾರಂಭದಿನಾಂಕ06-05-2022
ಅರ್ಜಿಸಲ್ಲಿಸಲುಕೊನೆಯದಿನಾಂಕ25-05-2022
ಅರ್ಜಿಶುಲ್ಕಪಾತಿಸಲುಕೊನೆಯ ದಿನಾಂಕ25-05-2022

ವಿದ್ಯಾರ್ಹತೆ : ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.

  • ಉದ್ಯೋಗ ಇಲಾಖೆ : ನಗರ ಭೂ ಸಾರಿಗೆ ನಿರ್ದೇಶನಾಲಯ
  • ಹುದ್ದೆಗಳ ಸಂಖ್ಯೆ : 12
  • ಉದ್ಯೋಗ ಸ್ಥಳ : ಬೆಂಗಳೂರು
  • ಹುದ್ದೆ ವಿಧ : ಗುತ್ತಿಗೆ ಆಧಾರಿತ
  • ಹುದ್ದೆ ಅವಧಿ : 3 ವರ್ಷ

ಅರ್ಜಿಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯವು ವಿಶೇಷ ಲಿಂಕ್‌ ಅನ್ನು ನೀಡಿದ್ದು, ಅದನ್ನು ಈ ಕೆಳಗೆ ನೀಡಲಾಗಿದೆ. ಅಭ್ಯರ್ಥಿಗಳು ಅಲ್ಲಿ ಕೇಳಲಾದ ಮಾಹಿತಿಗಳನ್ನು ಯಾವುದೇ ತಪ್ಪಿಲ್ಲದೇ ನೀಡುವ ಮೂಲಕ ಭರ್ತಿ ಮಾಡಬೇಕು.

ಆನ್‌ಲೈನ್ ಹೊರತುಪಡಿಸಿ, ಇತರೆ ಯಾವುದೇ ಮಾದರಿಯಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅರ್ಹತೆಗಳ ಕುರಿತು ಡೀಟೇಲ್ಡ್‌ ಮಾಹಿತಿಗಳನ್ನು ತಿಳಿಯಲು ನೋಟಿಫಿಕೇಶನ್‌ ಲಿಂಕ್‌ ಅನ್ನು ಕೆಳಗೆ ನೀಡಲಾಗಿದೆ.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

  • 10ನೇ ತರಗತಿಅಂಕಪಟ್ಟಿ
  • ಪಿ, ಜಿ ಡಿಗ್ರಿ ಅಂಕಪಟ್ಟಿ
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ.ಉದ್ಯೋಗ ಮಾಹಿತಿಪಡೆಯಿರಿ.

WHATSAPP
DULT Karnataka Recruitment 2022

Leave a Reply

Your email address will not be published. Required fields are marked *