ibps po 2021 notification ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಭಾಗವಹಿಸುವ ಸಂಸ್ಥೆಗಳಲ್ಲಿ ಪ್ರೋಬೇಷನರಿ ಆಫೀಸರ್ ಹುದ್ದೆಯ ನೇಮಕಾತಿಗಾಗಿ ಆನ್ಲೈನ್ ಪರೀಕ್ಷೆಯನ್ನು ನಡೆಸಲು ಅಧಿಸೂಚನೆಯನ್ನು ಪ್ರಕಟಿಸಿದೆ. 2021 . ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು :- ಒಟ್ಟು 4135 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಹುದ್ದೆಯ ಹೆಸರು :- ಪ್ರೋಬೇಷನರಿ ಆಫೀಸರ
ಉದ್ಯೋಗ ಸ್ಥಳ :- ಭಾರತದ್ಯಾಂತ
ವಿದ್ಯಾರ್ಹತೆ:-
ಅಂಗಿಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ಪಾಸ್ ಆಗಿರಬೇಕು
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ₹ 40000-60000/-ರೂಗಳು ಕೊಡಲಾಗುತ್ತದೆ.
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 850/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 175/-ರೂಗಳು
* ಸರಕಾರಿ ಬ್ಯಾಂಕಗಳಲ್ಲಿ 5830 ಕ್ಲರ್ಕ ಹುದ್ದೆಗಳ ಭರ್ಜರಿ ನೇಮಕಾತಿ
ವಯೋಮಿತಿ
ಕನಿಷ್ಠ ವಯೋಮಿತಿ : 20ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ 28ವರ್ಷ
ಒಬಿಸಿ 31ವರ್ಷ
ಎಸ್.ಸಿ.ಎಸ್.ಟಿ 33ವರ್ಷ
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 20-10-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 10-11-2021
ಪರೀಕ್ಷಾ ದಿನಾಂಕಗಳು: ನವೆಂಬರ-ಡಿಸೆಂಬರ್ ತಿಂಗಳಿನಲ್ಲಿ
ಪರೀಕ್ಷಾ ಕೇಂದ್ರಗಳು
Belgaum, Bengaluru, Bidar, Davangere, Dharwad, Gulbarga, Hassan, Hubli, Mandya, Mangalore, Mysore, Shimoga, Udupi
ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು
- 10ನೇ ತರಗತಿ ಅಂಕಪಟ್ಟಿ
- ಪದವಿ ಅಂಕಪಟ್ಟಿ
- ಆಧಾರ ಕಾರ್ಡ
- ಅಭ್ಯರ್ಥಿಯ ಪೋಟೋ
- ಅಭ್ಯರ್ಥಿಯ ಮೋಬೈಲ ಸಂಖ್ಯೆ
- ಮೀಸಲಾತಿ ಪ್ರಮಾಣ ಪತ್ರಗಳು
HANDWRITING SAMPLE
“I, ——————(Name of the candidate), hereby declare that all the information submitted by me in the application form is correct, true and valid. I will present the supporting documents as and when required.”
Preliminary Examination EXAM PATTERN
Sr. No. | Name of Tests | No. of Questions | Maximum Marks | Medium of Exam | Time allotted for each test (Separately timed) |
1 | English Language | 30 | 30 | English | 20 minutes |
2 | Quantitative Aptitude | 35 | 35 | English and Hindi | 20 minutes |
3 | Reasoning Ability | 35 | 35 | English and Hindi | 20 minutes |
Total | 100 | 100 |
Main Examination pattern
Sr. No. | Name of Tests (NOT BY SEQUENCE) | No. of Questions | Maximum Marks | Medium of Exam | Time allotted for each test (Separately timed) |
1 | Reasoning & Computer Aptitude | 45 | 60 | English & Hindi | 60 minutes |
2 | General/ Economy/ Banking Awareness | 40 | 40 | English & Hindi | 35 minutes |
3 | English Language | 35 | 40 | English | 40 minutes |
4 | Data Analysis & Interpretation | 35 | 60 | English & Hindi | 45 minutes |
TOTAL:::: | 155 | 200 | 3 hours | ||
5 | English Language (Letter Writing & Essay) | 2 | 25 | English | 30 minutes |
ibps po 2021 notification
ಉಚಿತವಾಗಿ ದಿನಾಲು ಉದ್ಯೋಗ ಮಾಹಿತಿ ಪಡೆಯಲು ನಮ್ಮ ಉದ್ಯೋಗಮಾಹಿತಿ ಟೇಲಿಗ್ರಾಂಮ್ ಚಾನಲ್ಗೆ ಸೇರಿಕೊಳ್ಳಿ
