ibps rrb notification 2022 in kannada | ibps rrb recruitment 2022, syllabus, salary | office assistant, officer scale 1, 8106 post. Apply now.

ibps rrb notification 2022 in kannada: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ರೀಜನಲ್ ರೂರಲ್ ಬ್ಯಾಂಕ್‌ ನ ವಿವಿಧ ಹುದ್ದೆಗಳಾದ ಅಸಿಸ್ಟಂಟ್, ಆಫೀಸರ್ ಸ್ಕೇಲ್‌(ವಿವಿಧ ಹಂತ) ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಆಸಕ್ತರು ಕೆಳಗಿನ ಮಾಹಿತಿಗಳನ್ನು ಓದಿ, ಅರ್ಜಿ ಸಲ್ಲಿಸಬಹುದು.

www.udyogmahiti.com

teligram
ನೇಮಕಾತಿ ಸಂಸ್ಥೆ : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ
ಹುದ್ದೆಗಳ ಸಂಖ್ಯೆ : 8106
ibps rrb vacancy details ಹುದ್ದೆಗಳ ವಿವಿರ :
  1. ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್ ) : 4483
  2. ಆಫೀಸರ್ ಸ್ಕೇಲ್‌-1: 2676
  3. ಆಫೀಸರ್ ಸ್ಕೇಲ್‌-2 (ಅಗ್ರಿಕಲ್ಚರ್ ಆಫೀಸರ್): 12
  4. ಆಫೀಸರ್ ಸ್ಕೇಲ್‌-2 (ಮಾರ್ಕೆಟಿಂಗ್ ಮ್ಯಾನೇಜರ್) :06
  5. ಆಫೀಸರ್ ಸ್ಕೇಲ್‌-2(ಟ್ರೆಸರಿ ಮ್ಯಾನೇಜರ್): 10
  6. ಆಫೀಸರ್ ಸ್ಕೇಲ್‌-2 (Law): 18
  7. ಆಫೀಸರ್ ಸ್ಕೇಲ್‌-2 (CA) :19
  8. ಆಫೀಸರ್ ಸ್ಕೇಲ್‌-2 (IT): 57
  9. ಆಫೀಸರ್ ಸ್ಕೇಲ್‌-2 (ಜೆನೆರಲ್ ಬ್ಯಾಂಕಿಂಗ್ ಆಫೀಸರ್) – 745
  10. ಆಫೀಸರ್ ಸ್ಕೇಲ್‌-3 : 80
ibps rrb Job location ಉದ್ಯೋಗ ಸ್ಥಳ:-

ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕು

teligram
Exam Fee ಅರ್ಜಿಶುಲ್ಕ:-
  • ಸಾಮಾನ್ಯ ಅಭ್ಯರ್ಥಿಗಳಿಗೆ 850/-ರೂ
  • ಒಬಿಸಿ ಅಭ್ಯರ್ಥಿಗಳಿಗೆ : ರೂ. 850/-
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 185/-
  • ಎಸ್.ಸಿ, ಎಸ್.ಟಿ ಅಂಗವಿಕಲ ಅಭ್ಯರ್ಥಿಗಳಿಗೆ: ರೂ.185/-
ibps rrb Selection Process ಆಯ್ಕೆ ವಿಧಾನ:-

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ (ಪ್ರಿಲಿಮಿನರಿ, ಮುಖ್ಯ ಪರೀಕ್ಷೆ) ಜತೆಗೆ, ಸಂದರ್ಶನವನ್ನು ನಡೆಸಿ ಮೇಲೆ ತಿಳಿಸಿದ ವಿವಿಧ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ..

Salary ವೇತನ: 27000-47000ರೂಗಳು
Age Limit ವಯೋಮಿತಿ:-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1828
ಒಬಿಸಿ1831
ಎಸ್.ಸಿ-ಎಸ್.ಟಿ1833
teligram
 Important Date ಮುಖ್ಯದಿನಾಂಕಗಳು
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ06-06-2022
Last Date for Registration27-06-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ27-06-2022
ಪರೀಕ್ಷಾ ದಿನಾಂಕಅಗಸ್ಟ್ 2022
ಫಲಿತಾಂಶಸೆಪ್ಟೆಂಬರ್, 2022
Qualification ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ:-

ಐಬಿಪಿಎಸ್‌ ಆರ್‌ಆರ್‌ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸಿಎ / ಬ್ಯಾಚುಲರ್ ಡಿಗ್ರಿ/ ಎಂಬಿಎ (ಸಂಬಂಧಿಸಿದ ವಿಷಯ) ಪಾಸ್ ಮಾಡಿರಬೇಕು.

ಆಫೀಸರ್ ಸ್ಕೇಲ್‌-2, 3 ಹುದ್ದೆಗಳಿಗೆ ಕಾರ್ಯಾನುಭವಗಳನ್ನು ನೋಟಿಫಿಕೇಶನ್‌ನಲ್ಲಿ ರೆಫರ್ ಮಾಡಬಹುದು.

How to Apply ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.

Documents Required ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. ವಿದ್ಯಾರ್ಹತೆ (ಡಿಗ್ರಿ) ಅಂಕಪಟ್ಟಿ
  3. ಆಧಾರ ಕಾರ್ಡ
  4. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  5. ಪೋಟೋ ಮತ್ತು ಸಹಿ ಹಾಗೂ ಹೆಬ್ಬೆಟ್ಟಿನ ಗುರುತು.
  6. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
Apply Online for Office Assistant

Apply Online for Officer Scale 1

Apply Online for Officer Scale 2, 3

IBPS RRB Notification 2022

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *