Assam rifles recruitment 2022 ಅಸ್ಸಾ ರೈಫಲ್ಸ್‌ನಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳಾದ ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
www.udyogmahiti.com
ಉದ್ಯೋಗ ಸಂಸ್ಥೆ / ಪ್ರಾಧಿಕಾರ : ಅಸ್ಸಾಂ ರೈಫಲ್ಸ್
ಹುದ್ದೆಗಳ ಹೆಸರು : ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್
ಹುದ್ದೆಗಳ ಸಂಖ್ಯೆ: 1380
Assam rifles recruitment 2022 ಹುದ್ದೆ ಹೆಸರು :

AGE LIMIT ವಯೋಮಿತಿ ಅರ್ಹತೆ :
Assam rifles recruitment ವಯೋಮಿತಿ 18 ರಿಂದ 23 ವರ್ಷಗಳು.
ಮಿಸಲಾತಿವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 23 |
ಒಬಿಸಿ | 18 | 26 |
ಎಸ್.ಸಿ-ಎಸ್.ಟಿ | 18 | 28 |
QUALIFICATION ವಿದ್ಯಾರ್ಹತೆ :
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಎಸ್,ಎಸ್,ಎಲ್,ಸಿ / ಪಿಯುಸಿ / ಡಿಪ್ಲೊಮ / ವಿದ್ಯಾರ್ಹತೆ ಹೊಂದಿರಬೇಕು.
SALARY ಮಾಸಿಕ ವೇತನ:-
ಕೇಂದ್ರ ಸರಕಾರದ ವೇತನ ನಿಯಮಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಕೊಡಲಾಗುತ್ತದೆ.
APPLICATION FEE ಅರ್ಜಿಶುಲ್ಕ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200/-
- 2ಎ, 2ಬಿ, ಮತ್ತು 3ಎ, 3ಬಿ ಅಭ್ಯರ್ಥಿಗಳಿಗೆ ರೂ.200/-
- ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ
Selection process ಆಯ್ಕೆ ಪ್ರಕ್ರಿಯೆ ಹೇಗೆ?
- 1.ಲಿಖಿತ ಪರೀಕ್ಷೆ
- 2. ಭೌತಿಕ ಅಳತೆ (i) ಎತ್ತರ 170 ಸೆಂ. Female 165cm (ii) ಎದೆ (ವಿಸ್ತರಿಸದ) 81.5 ಸೆಂ (iii) ಎದೆ (ವಿಸ್ತರಿಸಲಾಗಿದೆ) 85 ಸೆಂ. (iv) ತೂಕ-50 ಕೆ
- 3. ದೈಹಿಕ ಸಹಿಷ್ಣುತೆ ಪರೀಕ್ಷೆ (i) ಓಟ – 24 ನಿಮಿಷಗಳಲ್ಲಿ 5 ಕಿ.ಮೀ. (ii) ಓಟ – Female 8.30 ನಿಮಿಷಗಳಲ್ಲಿ 1.60 ಕಿ.ಮೀ.
IMPORTANT DATES ಪ್ರಮುಖ ದಿನಾಂಕಗಳು
ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕವು ಉದ್ಯೋಗ ಸುದ್ದಿಯಲ್ಲಿ ಜಾಹೀರಾತು ಪ್ರಕಟವಾದ ದಿನಾಂಕದಿಂದ 21 ದಿನಗಳು.
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 06-06-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 20-07-2022 |
Rally Date | 01-09-2022 |
Assam rifles recruitment ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ
- ಡಿಪ್ಲೂಮಾ/ಪದವಿ ಪ್ರಮಾಣ ಪತ್ರ
- ಅರ್ಹತಾ ಪ್ರಮಾಣ ಪತ್ರಗಳು
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
Assam rifles recruitment 2022 apply online now ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಸಲ್ಲಿಸಬೇಕು.