indian oil corporation recruitment 2021. ಇಂಡಿಯನ್ ಆಯಿಲ್ ಕಾರ್ಪೋರೇಷನಲ್ಲಿ ವಿವಿಧ ಹುದ್ದೆಗಳ ನೇಮಕಾತಿ.

indian oil corporation recruitment 2021. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ರಿಫೈನರೀಸ್ ವಿಭಾಗವು ಜೂನಿಯರ್ ಎಂಜಿನಿಯರಿಂಗ್ ಸಹಾಯಕ- IV, ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟ್- IV/ ಜೂನಿಯರ್ ಟೆಕ್ನಿಕಲ್ ಅಸಿಸ್ಟ್- IV, ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್- IV ಮತ್ತು ಜೂನಿಯರ್ ನರ್ಸಿಂಗ್ ಅಸಿಸ್ಟೆಂಟ್- IV ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ.

ಒಟ್ಟು ಹುದ್ದೆಗಳು

ಒಟ್ಟು 513 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಯ ಹೆಸರು

Post NameNo of PostsQualification
Jr Engineering Asst-IV (Production)296Diploma (Chemical/ Refinery &
Petrochemical Engg.)/ B.Sc. (Maths, Physics,
Chemistry or Industrial Chemistry) with Relevant Experience
Junior Engineering
Assistant-IV (P&U)
35Matriculation with ITI (Fitter Trade), Diploma (Mech & Elect Engg.) with Relevant Experience
Jr Engineering Asst-IV (Electrical)/ Jr Technical Asst-IV65Diploma (Electrical Engg.) with Relevant Experience
Jr Engineering Asst-IV (Mechanical)/ Jr Technical Asst-IV32Diploma (Electrical Engg.) with Relevant Experience
Jr Engineering Asst-IV (Instrumentation)/ Jr Technical Asst-IV37Diploma (Instrumentation/ Instrumentation & Electronics/Instrumentation & Control Engg) with Relevant Experience
Jr Quality Control Analyst – IV29B.Sc (Physics, Chemistry/ Industrial Chemistry & Maths) with Relevant Experience
Jr Engineering Asst
-IV (Fire & Safety)
14Matriculation plus Sub-Officers’ Course from NFSC-Nagpur or
Equivalent
Jr Material Assistant – IV/
Jr Technical Asst – IV
04Diploma (Mechanical/ Electrical/ Instrumentation Engg.) with Relevant Experience
Jr Nursing Assistant- IV01Diploma (Nursing
& Midwifery/ Gynaecology & Obstetrics), B.Sc. (Nursing) with Relevant Experience
indian oil corporation recruitment 2021

ಉದ್ಯೋಗ ಸ್ಥಳ

ದೇಶದ ಎಲ್ಲಾ ರಾಜ್ಯಗಳಲ್ಲಿ

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 150/-ರೂಗಳು

ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ: 26 ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 21-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 12-10-2021

ಪರೀಕ್ಷಾ ದಿನಾಂಕ: 24-10-2021

APPLY NOW

NOTIFICATION

Leave a Reply

Your email address will not be published. Required fields are marked *