ಎಸ್.ಎಸ್.ಸಿ ಯಿಂದ ಭರ್ಜರಿ ನೇಮಕಾತಿಗೆ ಅಧಿಸೂಚನೆ.ssc recruitment 2021 karnataka

ssc recruitment 2021 karnataka ಎಸ್.ಎಸ್.ಸಿ ಯಿಂದ ಸುಮಾರು 3261 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಬ್ಯರ್ಥಿಗಳು ಕೆಳಗಿನ ಮಾಹಿತಿಯನ್ನು ಒದಿಕೊಂಡು ಅರ್ಜಿಸಲ್ಲಿಸಬಹುದು.

ಒಟ್ಟು ಹುದ್ದೆಗಳು

ಒಟ್ಟು 3261 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಹುದ್ದೆಯ ಹೆಸರು

ಕ್ಲರ್ಕ, ತಾಂತ್ರಿಕ ಸಹಾಯ, ಅರಣ್ಯ ಅಧಿಕಾರಿ, ಸಹಾಯಕರು, ಇತರೆ

ವಿದ್ಯಾರ್ಹತೆ

ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ. ಅಥವಾ ಯಾವುದೆ ಪದವಿಯಲ್ಲಿ ಪಾಸ್

ಉದ್ಯೋಗ ಸ್ಥಳ

ದೇಶದ ಎಲ್ಲಾ ರಾಜ್ಯಗಳಲ್ಲಿ

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 100/-ರೂಗಳು

ಎಸ್.ಸಿ ಎಸ್.ಟಿ, ಮತ್ತು ಮಹಿಳಾ ಅಭ್ಯರ್ಥಿಗಳಿಗೆ 0/-ರೂಗಳು

indian oil corporation recruitment 2021

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:

ಸಾಮನ್ಯ ವರ್ಗ 25ವರ್ಷ, ಒಬಿಸಿ 28ವರ್ಷ, ಎಸ್.ಸಿ-ಎಸ್.ಟಿ 30ವರ್ಷ

ಮುಖ್ಯ ದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 24-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 25-10-2021

ಆಯ್ಕೆ ವಿಧಾನ

ಆನ್-ಲೈನ್ ಮೂಲಕ ಪರೀಕ್ಷೆಗಳು ನಡೆಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ,ಮಂಗಳೂರು,ಮೈಸೂರು,ಉಡುಪಿ,ಹಾಸನ, ಗುಲಬರ್ಗಾ, ಶಿವಮೊಗ್ಗ

APPLY NOW

NOTIFICATION

Leave a Reply

Your email address will not be published. Required fields are marked *