Karnataka Labour Inspector Recruitment 2022 | labour inspector in Karnataka | 26 POST Apply online Now

Karnataka Labour Inspector Recruitment 2022 ಕರ್ನಾಟಕ ಲೋಕಸೇವಾ ಆಯೋಗವು ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿಗೆ ಇಂದಿನಿಂದ ಅವಕಾಶ ನೀಡಿದೆ. ಕಾರ್ಮಿಕ ಇಲಾಖೆಯ ಉಳಿಕೆ ಮೂಲ ವೃಂದದ ಗ್ರೂಪ್‌ ಸಿ ಹುದ್ದೆಗಳು ಇವಾಗಿವೆ. ಈಗಾಗಲೇ ಆನ್‌ಲೈನ್‌ ಅರ್ಜಿಗೆ ಅಧಿಕೃತ ಲಿಂಕ್ ಅನ್ನು ಬಿಡುಗಡೆ ಮಾಡಿದ್ದು, ಈ ಕೆಳಗಿನಂತೆ ನೀಡಲಾಗಿದೆ.

Karnataka Labour Inspector Recruitment 2022
VACANCY DETAILS ಹುದ್ದೆಗಳ ವಿವಿರ

ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆ : ಕಾರ್ಮಿಕ ಇಲಾಖೆ
ಹುದ್ದೆ ಹೆಸರು : ಕಾರ್ಮಿಕ ನಿರೀಕ್ಷಕರು (ಗ್ರೂಪ್‌ ಸಿ) (ಉಳಿಕೆ ಮೂಲ ವೃಂದ)
ಹುದ್ದೆಗಳ ಸಂಖ್ಯೆ : 20

  • ಉಳಿಕೆ ಮೂಲ ವೃಂದದ : 20 ಹುದ್ದೆಗಳು
  • ಹೈಕ : 06 ಹುದ್ದೆಗಳು
QUALIFICATION ವಿದ್ಯಾರ್ಹತೆ
  • ಕಾನೂನಿನಡಿ ಸ್ಥಾಪಿತವಾದ ವಿವಿಗಳಿಂದ ಯಾವುದೇ ಪದವಿ ವಿದ್ಯಾರ್ಹತೆ ಪಡೆದಿರಬೇಕು.

www.udyogmahiti.com

APPLICATION FEE ಅರ್ಜಿಶುಲ್ಕ:-
  • ಸಾಮಾನ್ಯ ಅಭ್ಯರ್ಥಿಗಳಿಗೆ 635/-ರೂ
  • ಒಬಿಸಿ ಅಭ್ಯರ್ಥಿಗಳಿಗೆ : ರೂ. 335/- ರೂ
  • ಎಸ್.ಸಿ, ಎಸ್.ಟಿ ಪ್ರವರ್ಗ-1 ಅಂಗವಿಕಲ  ಅಭ್ಯರ್ಥಿಗಳಿಗೆ: ರೂ. 35/-
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ

ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು ಯಾವುದೇ ಅಭ್ಯರ್ಥಿಗಳು ಆಯ್ಕೆಗೆ ಅರ್ಹರಲ್ಲ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಗರಿಷ್ಠ 150 ಅಂಕಗಳಿಗೆ ನಡೆಸಲಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕ ಗಳಿಸಬೇಕು.

ಈ ಪ್ರಶ್ನೆ ಪತ್ರಿಕೆಯನ್ನು ಎಸ್‌ಎಸ್‌ಎಲ್‌ಸಿ ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಕೊಂಡು ಸಿದ್ಧಪಡಿಸಲಾಗುವುದು.

ಸ್ಪರ್ಧಾತ್ಮಕ ಪರೀಕ್ಷೆ

ಸ್ಪರ್ಧಾತ್ಮಕ ಪರೀಕ್ಷೆಯು ತಲಾ 100 ಅಂಕಗಳ 2 ಲಿಖಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು, ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಇರುತ್ತದೆ.

ಪ್ರತಿ ಪ್ರಶ್ನೆಯು ಋಣಾತ್ಮಕ ಅಂಕದ ಸ್ವರೂಪದ್ದಾಗಿದ್ದು, ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗವನ್ನು ಕಡಿತಗೊಳಿಸಲಾಗುವುದು. ಪ್ರಶ್ನೆ ಪತ್ರಿಕೆ ವಿಷಯ, ಅಂಕಗಳು, ಪರೀಕ್ಷೆ ಸಮಯ ಈ ಕೆಳಗಿನಂತಿದೆ.

  • ಪತ್ರಿಕೆ-1 : ಸಾಮಾನ್ಯ ಪತ್ರಿಕೆ (General Paper) (100 ಅಂಕಗಳು)
  • ಪತ್ರಿಕೆ-2 : ನಿರ್ದಿಷ್ಟ ಪತ್ರಿಕೆ (Specific Paper) (100 ಅಂಕಗಳು)
teligram
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1835
ಒಬಿಸಿ1838
ಎಸ್.ಸಿ-ಎಸ್.ಟಿ & ಪ್ರವರ್ಗ-11840
teligram
SALARY ವೇತನ:-
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.33,450- 62,600 ವರೆಗೆ.
IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ30-09-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ29-10-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ31-10-2022
ಪರೀಕ್ಷಾ ದಿನಾಂಕಮುಂದೆ ತಿಳಿಸಲಾಗುವುದು
ಫಲಿತಾಂಶಮುಂದೆ ತಿಳಿಸಲಾಗುವುದು
HOW TO APPLY ಅರ್ಜಿಸಲ್ಲಿಸುವುದು ಹೇಗೆ?
  • ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. 12ನೇ ತರಗತಿ ಅಂಕಪಟ್ಟಿ
  3. Degree Marks Cards
  4. ಆಧಾರ ಕಾರ್ಡ
  5. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  6. ಪೋಟೋ ಮತ್ತು ಸಹಿ
  7. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  8. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
Apply Now
Karnataka Labour Inspector Recruitment 2022 Notification-1
Karnataka Labour Inspector Recruitment 2022 Notification-2
Official Website
teligram

Leave a Reply

Your email address will not be published. Required fields are marked *