CISF head constable recruitment 2022, head constable and sub inspector 540 post apply now.

CISF head constable recruitment 2022 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ನ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಹೆಡ್‌ ಕಾನ್ಸ್‌ಟೇಬಲ್‌ ಸೇರಿದಂತೆ ಒಟ್ಟು 540 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇದೀಗ ಆನ್‌ಲೈನ್‌ ಅರ್ಜಿ ಲಿಂಕ್ ಬಿಡುಗಡೆ ಆಗಿದೆ. ಆಸಕ್ತರು ಅರ್ಜಿ ಸಲ್ಲಿಸಿ.

www.udyogmahiti.com

VACANCY DETAILS ಹುದ್ದೆಗಳ ವಿವಿರ :-

ಹುದ್ದೆಯ ಹೆಸರು :- ಸಬ್ಇನ್ಸ್ಪೆಕ್ಟರ್‌  / ಹೆಡ್ಕಾನ್ಸ್ಟೇಬಲ್

ಒಟ್ಟು ಹುದ್ದೆಗಳು :- 540 ಹುದ್ದೆಗಳು ಖಾಲಿ ಇವೆ

ಉದ್ಯೋಗ ಸ್ಥಳ:- ಪೂರ್ವ ರೈಲ್ವೆಯ ನೇಮಕಾತಿ ಮಂಡಳಿ

ಹುದ್ದೆಗಳ ವಿಂಗಡಣೆ:-

ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳು: 122
ಪುರುಷರಿಗೆ ಮೀಸಲಾದ ಹುದ್ದೆಗಳು: 94
ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಗಳು: 10
ಡಿಪಾರ್ಟ್‌ಮೆಂಟಲ್ ಹುದ್ದೆಗಳು: 18

ಹೆಡ್‌ ಕಾನ್ಸ್‌ಟೇಬಲ್ ಹುದ್ದೆಗಳು: 418
ಪುರುಷರಿಗೆ ಮೀಸಲಾದ ಹುದ್ದೆಗಳು: 319
ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಗಳು: 36
ಡಿಪಾರ್ಟ್‌ಮೆಂಟಲ್ ಹುದ್ದೆಗಳು: 63

QUALIFICATION ವಿದ್ಯಾರ್ಹತೆ :-

ಅಭ್ಯರ್ಥಿಗಳು ಕಡ್ಡಾಯವಾಗಿ 10+2 / ಸೀನಿಯರ್ ಸೆಕೆಂಡರಿ ಎಜುಕೇಷನ್‌ ಪಾಸ್‌ ಮಾಡಿರಬೇಕು.

APPLICATION FEE ಅರ್ಜಿಶುಲ್ಕ:-
  • ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂ
  • ಒಬಿಸಿ ಅಭ್ಯರ್ಥಿಗಳಿಗೆ : ರೂ. 100/-
  • ಎಸ್.ಸಿ, ಎಸ್.ಟಿ ಮಹೀಳಾ ಅಭ್ಯರ್ಥಿಗಳಿಗೆ: ರೂ. 0/-
teligram
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಕೇಂದ್ರ ಕೈಗಾರಿಕಾ ರಕ್ಷಣಾ ಪಡೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಮೊದಲಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಈ ಎರಡು ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿದ್ದು, 100 ಪ್ರಶ್ನೆಗಳನ್ನು 100 ಅಂಕಗಳಿಗೆ ಹೊಂದಿರುತ್ತದೆ. ನಂತರ ಮೆರಿಟ್‌ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾದ ಅಭ್ಯರ್ಥಿಗಳಿಗೆ ಸ್ಕಿಲ್ ಟೆಸ್ಟ್‌ ನಡೆಸಲಾಗುತ್ತದೆ.

ಮೇಲಿನ ಎಲ್ಲ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮೆಡಿಕಲ್ ಟೆಸ್ಟ್‌ಗೆ ಕರೆಯಲಾಗುತ್ತದೆ. ಇಲ್ಲಿ ಅರ್ಹತೆ ಪಡೆದವರಿಗೆ ಹುದ್ದೆ ಸಿಗಲಿದೆ.

CISF head constable recruitment 2022 Physical Standard

Height:

  • For the candidates except Scheduled Tribes
  • Candidates (Male): 165 Cms
  • For the candidates except Scheduled Tribes
  • Candidates (Female): 155 cms
  • For Others (Male): 162.5 cms
  • For Oters (Female): 150 cms

Weight:

  • For the candidates except Scheduled Tribes
  • Candidates (Male): 77-82 cms (Minimum expansion 5 cms)
  • For ST: 76-81 Cms (Minimum expansion 5 cms)
teligram
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1825
ಒಬಿಸಿ1825
ಎಸ್.ಸಿ-ಎಸ್.ಟಿ & ಪ್ರವರ್ಗ-11825
SALARY ವೇತನ:-

ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ಸ್ಟೆನೋಗ್ರಾಫರ್) ಹುದ್ದೆಗೆ ರೂ.29,200- 92,300 (Pay Level-5).
ಹೆಡ್‌ ಕಾನ್ಸ್‌ಟೇಬಲ್‌ (ಮಿನಿಸ್ಟೇರಿಯಲ್ ) ಹುದ್ದೆಗೆ ರೂ.25,500 – 81,100 (Pay Level-4).

teligram
IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ27-09-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ25-10-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ25-10-2022
ಪರೀಕ್ಷಾ ದಿನಾಂಕಮುಂದೆ ತಿಳಿಸಲಾಗುವುದು
ಫಲಿತಾಂಶಮುಂದೆ ತಿಳಿಸಲಾಗುವುದು
HOW TO APPLY ಅರ್ಜಿಸಲ್ಲಿಸುವುದು ಹೇಗೆ?
  • ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು
  • ಸಿಐಎಸ್‌ಎಫ್‌ ಅಧಿಕೃತ ವೆಬ್‌ಸೈಟ್‌ https://www.cisfrectt.in/ ಗೆ ಭೇಟಿ ನೀಡಿ.
    ಓಪನ್ ಆದ ಪೇಜ್‌ನಲ್ಲಿ ಹಿಂದಿ/ ಇಂಗ್ಲಿಷ್‌ನಲ್ಲಿ ನೋಟಿಫಿಕೇಶನ್‌ ಇರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗೆ ಓದಲು ಕ್ಲಿಕ್ ಮಾಡಿ.
    ಅರ್ಜಿ ಪ್ರಕ್ರಿಯೆಗಾಗಿ ‘Login’ ಎಂಬಲ್ಲಿ ಕ್ಲಿಕ್ ಮಾಡಿ.
    ನಂತರ ತೆರೆದ ಪೇಜ್‌ನಲ್ಲಿ ‘New Registration’ ಎಂಬಲ್ಲಿ ಕ್ಲಿಕ್ ಮಾಡಿ.
    ಕೇಳಲಾದ ಮಾಹಿತಿಗಳನ್ನು ನೀಡಿ, ರಿಜಿಸ್ಟ್ರೇಷನ್‌ ಪಡೆದು, ಅರ್ಜಿ ಸಲ್ಲಿಸಿ.
  • CISF head constable recruitment 2022
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. 12ನೇ ತರಗತಿ ಅಂಕಪಟ್ಟಿ
  3. ಆಧಾರ ಕಾರ್ಡ
  4. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  5. ಪೋಟೋ ಮತ್ತು ಸಹಿ
  6. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  7. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
APPLY NOW
CISF head constable recruitment 2022 Notification
OFFICAL WEBSITE

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *