Khadi Karnataka Recruitment 2021 Notification ಮಂಡಳಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಕೆ ವಿಧಾನ, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವ ಎಪ್‌ಡಿಎ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ
ಒಟ್ಟು : 29 ಹುದ್ದೆಗಳು
- ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ
ಒಟ್ಟು 2 ಹುದ್ದೆಗಳು ಖಾಲಿ ಇವೆ
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಾಸ್
2. ಪಥಮ ದರ್ಜೆ ಸಹಾಯಕರು
ಒಟ್ಟು 9 ಹುದ್ದೆಗಳು ಖಾಲಿ ಇವೆ
ವಿದ್ಯಾರ್ಹತೆ: ಯಾವುದೇ ಪದವಿ ಪಾಸ್
3. ತಾಂತ್ರಿಕ ಮೇಲಿಚಾರಕರು ಮೇಲ್ವಿಚಾರಕರು
ಒಟ್ಟು 5 ಹುದ್ದೆಗಳು ಖಾಲಿ ಇವೆ
ವಿದ್ಯಾರ್ಹತೆ: ಬಿಎಸ್ಸಿ ಅಥವಾ ಡಿಪ್ಲೊಮಾ ಪಾಸ್
4. ತಾಂತ್ರಿಕ ಸಹಾಯಕರು
ಒಟ್ಟು 13 ಹುದ್ದೆಗಳು ಖಾಲಿ ಇವೆ
ವಿದ್ಯಾರ್ಹತೆ: ಐಟಿಐನಲ್ಲಿ ಪಾಸ್
ಪದವಿ ಪಾಸ್ ಆಧವರಿಗೆ 4135 ಹುದ್ದೆಗಳ ಭರ್ಜರಿ ನೇಮಕಾತಿ
ವೇತನ: 20000-60000/-ರೂಗಳು
ಆಯ್ಕೆ ವಿಧಾನ :- ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪರೀಕ್ಷಾ ಕೇಂದ್ರಗಳು :- ಬೆಂಗಳೂರು ಬೆಳಗಾವಿ ಬಿದರ ದಾವಣಗೇರೆ ದಾರವಾಡ ಗುಲಬರ್ಗಾ ಹಾಸನ ಹುಬ್ಬಳ್ಳಿ ಮಂಗಳೂರು ಮಂಡ್ಯಾ ಮೈಸೂರ ಶಿವಮೊಗ್ಗ ಉಡುಪಿ
ವಯಸ್ಸು
- ಕನಿಷ್ಠ ವಯೋಮಿತಿ: 18ವರ್ಷ
ಗರಿಷ್ಠ ವಯೋಮಿತಿ:
- ಸಾಮಾನ್ಯ ಅಭ್ಯರ್ಥಿಗಳಿಗೆ : 35ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ: 38 ವರ್ಷ
- ಎಸ್.ಸಿ. ಎಸ್.ಟಿ ಅಭ್ಯರ್ಥಿಗಳಿಗೆ: 40 ವರ್ಷ
ಅರ್ಜಿಶುಲ್ಕ :
- ಸಾಮಾನ್ಯ ಹಾಗೂ ಒಬಿಸಿ: ರೂ.800/
- ಎಸ್.ಸಿ, ಎಸ್.ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ.400/
ಮುಖ್ಯ ದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ
25-10-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ
24-11-2021
ಅರ್ಜಿಸಲ್ಲಿಸಲು ಸಂಪರ್ಕಿಸಿ
ಮುನ್ನಾ ಕಂಪ್ಯೂಟರ್ ಅಥಣಿ
ಮೋ: 9019 899 822
ಉಚಿತವಾಗಿ ದಿನಾಲು ಉದ್ಯೋಗ ಮಾಹಿತಿ ಪಡೆಯಲು ನಮ್ಮ ಉದ್ಯೋಗಮಾಹಿತಿ ಟೇಲಿಗ್ರಾಂಮ್ ಚಾನಲ್ಗೆ ಸೇರಿಕೊಳ್ಳಿ
