KMF Rbkmul Recruitment 2023

KMF Rbkmul Recruitment 2023 : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KMF Rbkmul Recruitment 2023 : Details of Vacancies

UDYOGMAHITI.COM

ಹುದ್ದೆ : ಉಪ ವ್ಯವಸ್ಥಾಪಕರು (ಶೇಖರಣೆ), ಉಪ ವ್ಯವಸ್ಥಾಪಕರು (ಎಫ್ & ಎಫ್), ಉಪ ವ್ಯವಸ್ಥಾಪಕರು (ಮಾರುಕಟ್ಟೆ), ಉಪ ವ್ಯವಸ್ಥಾಪಕರು (ವಿತ್ತ), ಉಪ ವ್ಯವಸ್ಥಾಪಕರು (ಖರೀದಿ), ಸಹಾಯಕ ವ್ಯವಸ್ಥಾಪಕರು (ಎ.ಹೆಚ್/ಎ.ಐ), ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್), ಸಹಾಯಕ ವ್ಯವಸ್ಥಾಪಕರು (ವಿತ್ತ), ಸಹಾಯಕ ವ್ಯವಸ್ಥಾಪಕರು (ಎಂ.ಐ.ಎಸ್), ಸಹಾಯಕ ವ್ಯವಸ್ಥಾಪಕರು (ಆಡಳಿತ), ತಾಂತ್ರಿಕ ಅಧಿಕಾರಿ (ಡಿ.ಟಿ), ತಾಂತ್ರಿಕ ಅಧಿಕಾರಿ (ಕ್ಯೂ.ಸಿ), ಮಾರುಕಟ್ಟೆ ಅಧಿಕಾರಿ, ಲೆಕ್ಕ ಅಧಿಕಾರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಐ.ಎಂ/ ಉಗ್ರಾಣ ಅಧಿಕಾರಿ, ಎಂ.ಐ.ಎಸ್/ ಸಿಸ್ಟಂ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ಖರೀದಿ ಉಗ್ರಾಣ ಅಧೀಕ್ಷಕರು, ಡೈರಿ ಸೂಪರ್‌ ವೈಸರ್ ದರ್ಜೆ-2, ಕ್ಷೇತ್ರ ಸಹಾಯಕರು, ಮಾರುಕಟ್ಟೆ ಸಹಾಯಕ ದರ್ಜೆ-2, ಕೆಮಿಸ್ಟ್ ದರ್ಜೆ-2, ಜೂನಿಯರ್ ಸಿಸ್ಟಂ ಆಪರೇಟ‌ರ್, ಹಿರಿಯ ಚಾಲಕರು, ಜೂನಿಯರ್ ಟೆಕ್ನಿಷಿಯನ್, ಆಡಳಿತ ಸಹಾಯಕ ದರ್ಜೆ-3, ಲೆಕ್ಕ ಸಹಾಯಕ ದರ್ಜೆ-3, ಚಾಲಕರು

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ. ಬಳ್ಳಾರಿಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 63 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆವೇತನ
ಉಪ ವ್ಯವಸ್ಥಾಪಕರು (ಶೇಖರಣೆ)256800-99600
ಉಪ ವ್ಯವಸ್ಥಾಪಕರು (ಎಫ್ & ಎಫ್)156800-99600
ಉಪ ವ್ಯವಸ್ಥಾಪಕರು (ಮಾರುಕಟ್ಟೆ)156800-99600
ಉಪ ವ್ಯವಸ್ಥಾಪಕರು (ವಿತ್ತ)156800-99600
ಉಪ ವ್ಯವಸ್ಥಾಪಕರು (ಖರೀದಿ)156800-99600
ಸಹಾಯಕ ವ್ಯವಸ್ಥಾಪಕರು (ಎ.ಹೆಚ್/ಎ.ಐ)952650-97100
ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್)152650-97100
ಸಹಾಯಕ ವ್ಯವಸ್ಥಾಪಕರು (ವಿತ್ತ)152650-97100
ಸಹಾಯಕ ವ್ಯವಸ್ಥಾಪಕರು (ಎಂ.ಐ.ಎಸ್)152650-97100
ಸಹಾಯಕ ವ್ಯವಸ್ಥಾಪಕರು (ಆಡಳಿತ)152650-97100
ತಾಂತ್ರಿಕ ಅಧಿಕಾರಿ (ಡಿ.ಟಿ)643100-83900
ತಾಂತ್ರಿಕ ಅಧಿಕಾರಿ (ಕ್ಯೂ.ಸಿ)143100-83900
ಮಾರುಕಟ್ಟೆ ಅಧಿಕಾರಿ243100-83900
ಲೆಕ್ಕ ಅಧಿಕಾರಿ243100-83900
ಸಾರ್ವಜನಿಕ ಸಂಪರ್ಕ ಅಧಿಕಾರಿ143100-83900
ಐ.ಎಂ/ ಉಗ್ರಾಣ ಅಧಿಕಾರಿ143100-83900
ಎಂ.ಐ.ಎಸ್/ ಸಿಸ್ಟಂ ಅಧಿಕಾರಿ143100-83900
ಮಾರುಕಟ್ಟೆ ಅಧೀಕ್ಷಕರು240900-78200
ಖರೀದಿ ಉಗ್ರಾಣ ಅಧೀಕ್ಷಕರು140900-78200
ಡೈರಿ ಸೂಪರ್‌ ವೈಸರ್ ದರ್ಜೆ-2233450-62600
ಕ್ಷೇತ್ರ ಸಹಾಯಕರು527650-52650
ಮಾರುಕಟ್ಟೆ ಸಹಾಯಕ ದರ್ಜೆ-2127650-52650
ಕೆಮಿಸ್ಟ್ ದರ್ಜೆ-2227650-52650
ಜೂನಿಯರ್ ಸಿಸ್ಟಂ ಆಪರೇಟ‌ರ್127650-52650
ಹಿರಿಯ ಚಾಲಕರು227650-52650
ಜೂನಿಯರ್ ಟೆಕ್ನಿಷಿಯನ್221400-42000
ಆಡಳಿತ ಸಹಾಯಕ ದರ್ಜೆ-3821400-42000
ಲೆಕ್ಕ ಸಹಾಯಕ ದರ್ಜೆ-3221400-42000
ಚಾಲಕರು221400-42000

ಶೈಕ್ಷಣಿಕ ಅರ್ಹತೆ :
ಉಪ ವ್ಯವಸ್ಥಾಪಕರು (ಶೇಖರಣೆ) – ಸ್ನಾತಕೋತ್ತರ ಪದವಿ
ಉಪ ವ್ಯವಸ್ಥಾಪಕರು (ಎಫ್ & ಎಫ್) – ಎಂ.ಎಸ್ಸಿ (ಕೃಷಿ)
ಉಪ ವ್ಯವಸ್ಥಾಪಕರು (ಮಾರುಕಟ್ಟೆ) – ಎಂ.ಬಿ.ಎ (ಮಾರುಕಟ್ಟೆ)
ಉಪ ವ್ಯವಸ್ಥಾಪಕರು (ವಿತ್ತ) – ಎಂ.ಕಾಂ/ಎಂ.ಬಿ.ಎ (ಫೈನಾನ್ಸ್)
ಉಪ ವ್ಯವಸ್ಥಾಪಕರು (ಖರೀದಿ) – ಎಂ.ಬಿ.ಎ (ಫೈನಾನ್ಸ್)/ ಎಂ.ಕಾಂ
ಸಹಾಯಕ ವ್ಯವಸ್ಥಾಪಕರು (ಎ.ಹೆಚ್/ಎ.ಐ) – ಬಿವಿಎಸ್ಸಿ(ಎ.ಹೆಚ್/ಎ.ಐ)
ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್) – ಬಿ.ಎಸ್ಸಿ (ಕೃಷಿ)
ಸಹಾಯಕ ವ್ಯವಸ್ಥಾಪಕರು (ವಿತ್ತ) – ಸಿಎ/ ಐಸಿಡಬ್ಲೂಎ
ಸಹಾಯಕ ವ್ಯವಸ್ಥಾಪಕರು (ಎಂ.ಐ.ಎಸ್) – ಬಿಇ (ಕಂಪ್ಯೂಟರ್ ಸೈನ್ಸ್)/ಎಂಸಿಎ
ಸಹಾಯಕ ವ್ಯವಸ್ಥಾಪಕರು (ಆಡಳಿತ) – ಎಂಬಿಎ (ಹೆಚ್‌ಆರ್‌ಡಿ)/ಎಲ್‌ಎಲ್‌ಬಿ
ತಾಂತ್ರಿಕ ಅಧಿಕಾರಿ (ಡಿ.ಟಿ) – ಬಿ.ಟೆಕ್ (ಡಿಟೆಕ್)
ತಾಂತ್ರಿಕ ಅಧಿಕಾರಿ (ಕ್ಯೂ.ಸಿ) – ಎಂ.ಎಸ್ಸಿ (ಮೈಕ್ರೋಬಯಾಲಜಿ/ಕೆಮಿಸ್ಟ್ರಿ)
ಮಾರುಕಟ್ಟೆ ಅಧಿಕಾರಿ – ಬಿ.ಬಿ.ಎಂ (ಮಾರುಕಟ್ಟೆ)
ಲೆಕ್ಕ ಅಧಿಕಾರಿ – ಎಂ.ಕಾಂ/ ಎಂ.ಬಿ.ಎ (ಫೈನಾನ್ಸ್)
ಸಾರ್ವಜನಿಕ ಸಂಪರ್ಕ ಅಧಿಕಾರಿ – ಎಂಬಿಎ(ಹೆಚ್ಆರ್)/ಎಲ್‌ಎಲ್‌ಬಿ/ಎಂ.ಎಸ್.ಡಬ್ಲ್ಯೂ
ಐ.ಎಂ/ ಉಗ್ರಾಣ ಅಧಿಕಾರಿ – ಎಂ.ಬಿ.ಎ(ಫೈನಾನ್ಸ್)/ಎಂ.ಕಾಂ
ಎಂ.ಐ.ಎಸ್/ ಸಿಸ್ಟಂ ಅಧಿಕಾರಿ – ಬಿಇ (ಕಂಪ್ಯೂಟರ್ ಸೈನ್ಸ್)
ಮಾರುಕಟ್ಟೆ ಅಧೀಕ್ಷಕರು – ಎಂ.ಬಿ.ಎ (ಮಾರುಕಟ್ಟೆ)
ಖರೀದಿ ಉಗ್ರಾಣ ಅಧೀಕ್ಷಕರು – ಎಂ.ಬಿ.ಎ(ಫೈನಾನ್ಸ್)/ಎಂ.ಕಾಂ
ಡೈರಿ ಸೂಪರ್‌ವೈಸರ್ ದರ್ಜೆ-2 – ಬಿಇ (ಎಲೆಕ್ಟ್ರಿಕಲ್‌)
ಕ್ಷೇತ್ರ ಸಹಾಯಕರು – ಪದವಿ
ಮಾರುಕಟ್ಟೆ ಸಹಾಯಕ ದರ್ಜೆ-2 – ಬಿಬಿಎ/ಬಿಬಿಎಂ (ಮಾರುಕಟ್ಟೆ)
ಕೆಮಿಸ್ಟ್ ದರ್ಜೆ-2 – ಬಿ.ಎಸ್ಸಿ
ಜೂನಿಯರ್ ಸಿಸ್ಟಂ ಆಪರೇಟರ್ – ಬಿಇ (ಕಂಪ್ಯೂಟರ್ ಸೈನ್ಸ್)/ಬಿಸಿಎ
ಹಿರಿಯ ಚಾಲಕರು – ಎಸ್.ಎಸ್.ಎಲ್.ಸಿ (ಹೆಚ್‌ಜಿಬಿ)
ಜೂನಿಯರ್ ಟೆಕ್ನಿಷಿಯನ್ – ಐಟಿಐ
ಆಡಳಿತ ಸಹಾಯಕ ದರ್ಜೆ-3 – ಯಾವುದೇ ಪದವಿ
ಲೆಕ್ಕ ಸಹಾಯಕ ದರ್ಜೆ-3 – ಬಿ.ಕಾಂ
ಚಾಲಕರು – ಎಸ್.ಎಸ್.ಎಲ್.ಸಿ (ಚಾಲನಾ ಪರವಾನಿಗೆ)

ಉದ್ಯೋಗ ಮಾಹಿತಿ :Bidar District Court Recruitment 2023

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಾನ ಪೂರೈಸಿರಬೇಕು.
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ

ಆಯ್ಕೆ ವಿಧಾನ : ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು‌. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು – ರೂ. 750
• ಇತರೆ ವರ್ಗದ ಅಭ್ಯರ್ಥಿಗಳು – ರೂ. 1500

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್‌ಲೈನ್‌ ಮೂಲಕ ನಿಗದಿತ ಶುಲ್ಕ ಹಾಗೂ ಅನ್ವಯಿಸುವ ಬ್ಯಾಂಕ್ ಶುಲ್ಕ ಪಾವತಿಸಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 07, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 07, 2023

KMF Rbkmul Recruitment 2023 : Important Links

NOTIFICATIONCLICK HERE
APPLY ONLINECLICK HERE
Telegram Join LinkClick Here
WhatsApp Channel LinkClick Here
UDYOGMAHITI.COM

Leave a Reply

Your email address will not be published. Required fields are marked *