INTRODUCATION
Railway recruitment 2022 ರೈಲ್ವೇ ನೇಮಕಾತಿ ಸೆಲ್ (RRC), ಪಶ್ಚಿಮ ರೈಲ್ವೆ, ಮುಂಬೈ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ 3612 ಸ್ಲಾಟ್‌ಗಳಿಗೆ ಪಶ್ಚಿಮ ರೈಲ್ವೆಯ ವ್ಯಾಪ್ತಿಯಲ್ಲಿರುವ ವಿವಿಧ ವಿಭಾಗಗಳಲ್ಲಿ ನೇಮಕಾತಿ 2022
ಹುದ್ದೆ ಹೆಸರು : ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು
ಹುದ್ದೆಗಳ ಸಂಖ್ಯೆ : 3612
ಉದ್ಯೋಗ ಸ್ಥಳ:- ಆಯ್ಕೆಯಾದ ಅಭ್ಯರ್ಥಿಗಳು ಪಶ್ಚಿಮ ರೈಲ್ವೆಯ ವ್ಯಾಪ್ತಿಯಲ್ಲಿರುವ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಬೇಕು

ಹುದ್ದೆಗಳ ವಿವಿರ
Trade Name | Total |
Fitter | 941 |
Welder | 378 |
Carpenter | 221 |
Painter | 213 |
Diesel Mechanic | 209 |
Mechanic Motor Vehicle | 15 |
Electrician | 639 |
Electronic Mechanic | 112 |
Wireman | 14 |
Refridgerator (AC – Mechanic) | 147 |
Pipe Fitter | 186 |
Plumber | 126 |
Draftsman (Civil) | 88 |
PASSA | 252 |
Stenographer | 08 |
Machinist | 26 |
Turner | 37 |
SALARY ಮಾಸಿಕ ವೇತನ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರಾಜ್ಯಸರಕಾರ ನಿರ್ದರಿಸಿದ ತರಭೇತಿ ಭತ್ಯೆ ನೀಡಲಾಗುತ್ತದೆ.
Railway recruitment 2022 ELIGIBILITY ಅರ್ಹತೆಗಳು :
AGE LIMIT ವಯೋಮಿತಿ ಅರ್ಹತೆ :
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 24 |
ಒಬಿಸಿ | 18 | 27 |
ಎಸ್.ಸಿ-ಎಸ್.ಟಿ | 18 | 29 |
QUALIFICATION ವಿದ್ಯಾರ್ಹತೆ :
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಎಸ್‌ಎಸ್‌ಎಲ್‌ಸಿ ಜೊತೆಗೆ ಎನ್.ಸಿ.ವಿ.ಟಿ ಯಿಂದ ಐಟಿಐ. ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.
APPLICATION FEE ಅರ್ಜಿಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂ
ಒಬಿಸಿ ಅಭ್ಯರ್ಥಿಗಳಿಗೆ : ರೂ. 100/-
ಎಸ್.ಸಿ, ಎಸ್.ಟಿ ಮತ್ತು ಮಹಿಳಾ, ಅಂಗವಿಕಲ ಅಭ್ಯರ್ಥಿಗಳಿಗೆ: ರೂ.0/-
EXPERIENCE ಕಾರ್ಯಾನುಭವ :
ಎಲ್ಲ ಪ್ರೇಷರ್ಸ್ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.
Railway recruitment 2022 SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎಸ್.ಎಸ್.ಎಲ್.ಸಿ ಮತ್ತು ಐಟಿಐನಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುತ್ತದೆ
IMPORTANT DATES ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 28-05-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 27-06-2022 |
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ | 27-06-2022 |
ಫಲಿತಾಂಶ | ಮುಂದೆ ತಿಳಿಸಲಾಗುವುದು |
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ಐ.ಟಿ.ಐ ಅಂಕಪಟ್ಟಿಗಳು
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
APPLY NOW
RRC western railway recruitment notification
