Rani Channamma Urban Credit Co-op Society ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯು ಮ್ಯಾನೇಜರ್, ಸಹಾಯಕ ಮತ್ತು ಪ್ರೊಸೆಮೆಂಟ್ ಸಹಾಯಕ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
www.udyogmahiti.com
ಹುದ್ದೆಗಳ ಸಂಖ್ಯೆ – 200
Rani Channamma Urban Credit Co-op Society ಹುದ್ದೆ ಹೆಸರು :
- ವ್ಯವಸ್ಥಾಪಕರು (Manager) 50
- ಸಹಾಯಕರು (Assistant) 50
- ಸಂಗ್ರಹಣೆ ಸಹಾಯಕ (Procurement Assistant) 100
AGE LIMIT ವಯೋಮಿತಿ ಅರ್ಹತೆ :
ನಿಯಮಗಳ ಪ್ರಕಾರ SC/ST/OBC/ PH/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆಯನ್ನು ಅನುಮತಿಸಲಾಗಿದೆ.
ಮಿಸಲಾತಿವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 38 |
ಒಬಿಸಿ | 18 | 40 |
ಎಸ್.ಸಿ-ಎಸ್.ಟಿ & ಮಾಜಿ ಸೈನಿಕ | 18 | 43 |
QUALIFICATION ವಿದ್ಯಾರ್ಹತೆ :
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಎಸ್,ಎಸ್,ಎಲ್,ಸಿ / ಪಿಯುಸಿ / ಡಿಗ್ರಿ / ಡಿಪ್ಲೊಮಾ / ವಿದ್ಯಾರ್ಹತೆ ಹೊಂದಿರಬೇಕು.
ಮ್ಯಾನೇಜರ್ :- ಬಿ.ಕಾಂ, ಬಿಬಿಎ (B.Com, BBA)
ಸಹಾಯಕರು:– ಪದವಿ (Degree)
ಸಂಗ್ರಹಣೆ ಸಹಾಯಕ:- ಎಸ್.ಎಸ್.ಎಲ್.ಸಿ., ಪಿ.ಯು.ಸಿ (SSLC,PUC)
APPLICATION FEE ಅರ್ಜಿಶುಲ್ಕ:ಇರುವುದಿಲ್ಲ
Experience ಕಾರ್ಯಾನುಭವ:
ಸಹಕಾರಿ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು
Rani Channamma Urban Credit Co-op Society Selection Process ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
IMPORTANT DATES ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 02-06-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 15-06-2022 |
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ಪದವಿ/ಡಿಪ್ಲೂಮಾ ಪ್ರಮಾಣ ಪತ್ರ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಇಮೇಲ್-ಐಡಿ ಮತ್ತು ಮೊಬೈಲ್ ನಂಬರ್
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
How to apply ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಇಮೇಲ್ ವಿಳಾಸಕ್ಕೆ RESUME ಮತ್ತು ಎಲ್ಲ ದಾಖಲಾತಿಗಳು ಸ್ಕಾನ ಮಾಡಿ ಕಳುಹಿಸಬೇಕು
Email Address : hrdeptranichannamma@gmail.com

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ.ಉದ್ಯೋಗ ಮಾಹಿತಿ ಪಡೆಯಿರಿ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ : 7022260202