sbi po recruitment 2021 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಕೇಂದ್ರ ನೇಮಕಾತಿ ಮತ್ತು ಪ್ರಚಾರ ಇಲಾಖೆ, ಕಾರ್ಪೊರೇಟಿವ್ ಸೆಂಟರ್, ಮುಂಬೈ ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ನೀಡಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು
ಒಟ್ಟು 2056 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಹುದ್ದೆಗಳ ವಿವಿರ | ||
Post Name | Regular | Backlog |
Probationary Officer (GEN) | 810 | — |
Probationary Officer (OBC) | 540 | 20 |
Probationary Officer (SC) | 300 | 24 |
Probationary Officer (ST) | 150 | 12 |
Probationary Officer (EWS) | 200 | — |
ಉದ್ಯೋಗ ಸ್ಥಳ
ಕರ್ನಾಟಕದಲ್ಲಿ
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 750/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು
ಆಯ್ಕೆ ವಿಧಾನ
ಎರಡು ಹಂತದಲ್ಲಿ ಆನಲೈನ್ ಪರೀಕ್ಷೆಗಳು ನಡೆಸಲಾಗುತ್ತದೆ.
ವಯೋಮಿತಿ
ಕನಿಷ್ಠ ವಯೋಮಿತಿ : 21ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ 30ವರ್ಷ
ಒಬಿಸಿ 33ವರ್ಷ
ಎಸ್.ಸಿ.ಎಸ್.ಟಿ 35ವರ್ಷ
ಪರೀಕ್ಷಾ ಕೇಂದ್ರಗಳು
Belgaum, Bengaluru, Bidar, Davangere, Dharwad, Gulbarga, Hassan, Hubli, Mandya, Mangalore, Mysore, Shimoga, Udupi
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 05-10-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 25-10-2021
ಪರೀಕ್ಷಾ ದಿನಾಂಕಗಳು: ನವೆಂಬರ್ ಅಥವಾ ಡಿಸೆಂಬರ್ 2021ರಲ್ಲಿ ನಡೆಯಬಹುದು.
ವಿದ್ಯಾರ್ಹತೆ
ಅಭ್ಯರ್ಥಿಗಳು ಯಾವುದೇ ಅಂಗಿಕೃತ ವಿಶ್ವವಿದ್ಯಾಲಯದಿಂದ ಯಾವುದೆ ಪದವಿಯಲ್ಲಿ ಪಾಸ್ ಆಗಿರಬೇಕು.
ಅಂತಿಮ ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ.
ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು
10ನೇ ತರಗತಿ ಅಂಕಪಟ್ಟಿ
ಪದವಿ ಅಂಕಪಟ್ಟಿಗಳು
ಆಧಾರ ಕಾರ್ಡ
ಅಭ್ಯರ್ಥಿಯ ಪೋಟೋ ಮತ್ತ ಸಹಿ ಹಾಗೂ ಹೆಬ್ಬೆಟ್ಟಿನ ಗುರುತು
ಅಭ್ಯರ್ಥಿಯ ಮೋಬೈಲ ಸಂಖ್ಯೆ
ಮೀಸಲಾತಿ ಪ್ರಮಾಣ ಪತ್ರಗಳು
SBI PO Syllabus details:
SBI PO Syllabus is of Three Phases 1. Preliminary Examination 2. Main Examination and 3. Group Exercises & Interview.
I. Preliminary Examination: This Exam is consisting of 3 Sections as follows…
1. English Language
2. Quantitative Aptitude
3. Reasoning Ability
II. Main Examination: This is consisting of 2 papers as
a. Objective paper: This paper consists of 4 sections such as
1. Test of Reasoning & Computer Aptitude.
2. Test of Data Analysis & Interpretation.
3. Test of General/ Economy/ Banking Awareness.
4. Test of English Language.
b. Descriptive Paper: This paper is consisting of Letter Writing and Essay.
