SBI SCO Recruitment 2022 Notification: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಹಾಕಿ.
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಅಸಿಸ್ಟಂಟ್ ಮ್ಯಾನೇಜರ್ (ನೆಟ್‌ವರ್ಕ್ ಸೆಕ್ಯೂರಿಟಿ ಸ್ಪೆಷಲಿಸ್ಟ್) | 15 |
ಅಸಿಸ್ಟಂಟ್ ಮ್ಯಾನೇಜರ್ (ರೌಟಿಂಗ್ ಮತ್ತು ಸ್ವಿಚಿಂಗ್) | 33 |
SBI SCO Recruitment 2022 Notification
ಒಟ್ಟು ಹುದ್ದೆಗಳು : 48 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಉದ್ಯೋಗ ಸ್ಥಳ:- ಮುಂಬೈ / ಬೆಂಗಳೂರು.
ಅರ್ಜಿಶುಲ್ಕ:- 0/-
ಆಯ್ಕೆ ವಿಧಾನ:- ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಆನಲೈನ್ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುತ್ತದೆ.
ವೇತನ: ಮಾಸಿಕ ವೇತಕ: 36000/- ರಿಂದ 80000/-ರೂಗಳವರಗೆ
ಕಂದಾಯ ಇಲಾಖೆ ನೇಮಕಾತಿ 2022
ವಯೋಮಿತಿ:-
ಕನಿಷ್ಠ ವಯೋಮಿತಿ : 18 ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳಿಗೆ 40ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 40 ವರ್ಷ
ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 40ವರ್ಷ
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 05-02-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 25-02-2022 |
ಆನಲೈನ ಪರೀಕ್ಷೆ ದಿನಾಂಕ | 20-03-2022 |
ಪ್ರವೇಶ ಪತ್ರ ಬಿಡುಗಡೆ | 05-03-2022 |
ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ:- ಯಾವುದೇ ಪದವಿಯಲ್ಲಿ 60% ಅಂಕಗಳೊಂದಿಗೆ ಪಾಸ್ ಜೊತೆಗೆ 3ವರ್ಷದ ಸೇವಾ ಅನುಭವ ಹೊಂದಿರಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಎಸ್.ಎಸ್.ಎಲ್.ಸಿ ಅಂಕಪಟ್ಟಿ
- ಪದವಿ ಅಂಕಪಟ್ಟಿ
- ಸೇವಾಅನುಭವ ಪತ್ರ
- ಆಧಾರ ಕಾರ್ಢ
- ಜಾತಿ ಪ್ರಮಾಣ ಪತ್ರ
- ಪೋಟೋ ಮತ್ತು ಸಹಿ
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್
ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.
