ಎಸ್.ಎಸ್.ಸಿಯಿಂದ ಎಪ್ರೀಲ್ 2021ರಲ್ಲಿ ಕರೆಯಲಾದ ಜಿಡಿ 25271 ಹುದ್ದೆಗಳ ಪರೀಕ್ಷಾ ದಿನಾಂಕ ಮತ್ತು ಕರೆಪತ್ರ ಬಿಡುಗಡೆ ಮಾಡಲಾಗಿದೆ.
ಒಟ್ಟು ಹುದ್ದೆಗಳು :-
ಒಟ್ಟು 25271ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
Force | Male | Female | Total |
BSF | 6413 | 1132 | 7545 |
CISF | 7610 | 854 | 8464 |
CRPF | 0 | 0 | 0 |
SSB | 3806 | 0 | 3806 |
ITBP | 1216 | 215 | 1431 |
AR | 3185 | 600 | 3785 |
NIA | 0 | 0 | 0 |
SSF | 194 | 46 | 240 |

ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 100/-ರೂಗಳು
ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-ರೂಗಳು
ಪರೀಕ್ಷಾ ದಿನಾಂಕ :- 16-11-2021 ರಿಂದ 15-12-2021ರವರೆಗೆ ಆನಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪರೀಕ್ಷಾ ದಿನಾಂಕ ಮತ್ತು ಪರೀಕ್ಷಾ ಕೇಂದ್ರ
