ssc phase 10 recruitment 2022 | ssc phase 10 notification 2022 | ಎಸ್.ಎಸ್.ಸಿ ಯಿಂದ 1920 ಹುದ್ದೆಗಳ ಭರ್ಜರಿ ನೇಮಕಾತಿ 2022

ssc phase 10 recruitment 2022 ಸಿಬ್ಬಂದಿ ನೇಮಕಾತಿ ಆಯೋಗವು ಇದೀಗ ಬಿಗ್ ನೋಟಿಫಿಕೇಶನ್‌ ಒಂದನ್ನು ಬಿಡುಗಡೆ ಮಾಡಿದೆ. ಇದು ಶಾರ್ಟ್‌ ನೋಟಿಫಿಕೇಶನ್‌ ಆಗಿದ್ದು, ಶೀಘ್ರದಲ್ಲೇ ಅಧಿಕೃತ ಡೀಟೇಲ್ಡ್‌ ಅಧಿಸೂಚನೆಯನ್ನು ಆಯೋಗದ ವೆಬ್‌ಸೈಟ್‌ ssc.nic.in ನಲ್ಲಿ ಮೇ 12 ರಂದು ಬಿಡುಗಡೆ ಮಾಡಲಿದೆ.

ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು ಮತ್ತು ಸಂಸ್ಥೆಗಳಲ್ಲಿ ಅಗತ್ಯ ಇರುವ 334 ಕೆಟಗರಿಯ ಒಟ್ಟು 1920 ಹುದ್ದೆಗಳನ್ನು ಫೇಸ್‌-10 ಸೆಲೆಕ್ಷನ್ ಪೋಸ್ಟ್‌ ಪರೀಕ್ಷೆ ಮೂಲಕ ಭರ್ತಿ ಮಾಡಲು ಶಾರ್ಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

ssc phase 10 recruitment 2022

ಎಸ್‌ಎಸ್‌ಸಿ ಸೆಲೆಕ್ಷನ್‌ ಪೋಸ್ಟ್‌ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಕಂಪ್ಯೂಟರ್ ಬೇಸ್ಡ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮುಂದಿನ ಆಗಸ್ಟ್‌ ತಿಂಗಳಲ್ಲಿ ಈ ಪರೀಕ್ಷೆ ನಡೆಸುವ ಅವಕಾಶ ಇದೆ.

ಹುದ್ದೆ ಹೆಸರು : ಫೇಸ್-10 ಸೆಲೆಕ್ಷನ್‌ ಪೋಸ್ಟ್‌ಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ

ಹುದ್ದೆಗಳ ಸಂಖ್ಯೆ : 1920

ಉದ್ಯೋಗ ಸ್ಥಳ:- ಆಯ್ಕೆಯಾದ ಅಭ್ಯರ್ಥಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಬೇಕು

ಸ್ಟಾಫ್‌ ಸೆಲೆಕ್ಷನ್‌ ಪೋಸ್ಟ್‌ ಒಮ್ಮೆ ಅಧಿಕೃತ ನೋಟಿಫಕೇಶನ್‌ ಬಿಡುಗಡೆ ಮಾಡಿದ ನಂತರ ಹುದ್ದೆಗಳ ಹೆಸರು, ಸಂಖ್ಯೆ, ಅರ್ಹತೆ, ಅರ್ಜಿ ವಿಧಾನ, ಶುಲ್ಕ, ವಯಸ್ಸಿನ ಅರ್ಹತೆಗಳೆಲ್ಲವನ್ನು ತಿಳಿಸಲಾಗುತ್ತದೆ.

ಎಸ್.ಎಸ್.ಸಿ ಯಿಂದ ಜೂನಿಯರ್ ಸೀಡ್ ಅನಾಲಿಸ್ಟ್, ಚಾರ್ಜ್‌ಮನ್, ಅಕೌಂಟಂಟ್‌, ಕೆಡೆಟ್ ಇನ್‌ಸ್ಟ್ರಕ್ಟರ್, ಡ್ರೈವರ್, ಹೆಡ್‌ ಕ್ಲರ್ಕ್‌, ಟೆಕ್ನಿಕಲ್ ಅಸಿಸ್ಟಂಟ್, ಸಂರಕ್ಷಣಾ ಸಹಾಯಕ, ಕಂಪ್ಯೂಟರ್ ಆಪರೇಟರ್, ಲ್ಯಾಬ್ ಅಸಿಸ್ಟಂಟ್‌ ಇತರೆ ಹಲವು ಹುದ್ದೆಗಳು ಸೇರಿದಂತೆ 334 ಕೆಟಗರಿ ಹುದ್ದೆಗಳಲ್ಲಿ ಯಾವೆಲ್ಲ ಹುದ್ದೆ ಖಾಲಿ ಇವೆಯೋ ಅವುಗಳೆಲ್ಲವನ್ನು ಭರ್ತಿ ಮಾಡಲಾಗುತ್ತದೆ.

SSC PHASE 10 SALARY ಮಾಸಿಕ ವೇತನ :

ಎಸ್‌ಎಸ್‌ಸಿ ಸೆಲೆಕ್ಷನ್‌ ಪೋಸ್ಟ್‌ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.27000 ರಿಂದ 87000ರೂಗಳವರೆಗೆ ನೀಡಲಾಗುತ್ತದೆ.

SSC PHASE 10 ELIGIBILITY ಅರ್ಹತೆಗಳು :

SSC PHASE 10 AGE LIMIT ವಯೋಮಿತಿ ಅರ್ಹತೆ :

ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1830
ಒಬಿಸಿ1832
ಎಸ್.ಸಿ-ಎಸ್.ಟಿ & ಪ್ರವರ್ಗ-11835

SSC PHASE 10 QUALIFICATION ವಿದ್ಯಾರ್ಹತೆ :

ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಎಸ್‌ಎಸ್‌ಎಲ್‌ಸಿ / ಪಿಯುಸಿ / ಡಿಗ್ರಿ / ಡಿಪ್ಲೊಮ / ಸ್ನಾತಕೋತ್ತರ ಪದವಿ / ಬಿಇ ಹಾಗೂ ಇತರೆ. ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

SSC PHASE 10  APPLICATION FEE ಅರ್ಜಿಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂ

ಒಬಿಸಿ ಅಭ್ಯರ್ಥಿಗಳಿಗೆ : ರೂ. 100/-

ಎಸ್.ಸಿ, ಎಸ್.ಟಿ ಮತ್ತು ಮಹಿಳಾ, ಅಂಗವಿಕಲ ಅಭ್ಯರ್ಥಿಗಳಿಗೆ: ರೂ.0/-

SSC PHASE 10 EXPERIENCE  ಕಾರ್ಯಾನುಭವ :

ಎಲ್ಲ ಪ್ರೇಷರ್ಸ್ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.

* india post payment bank recruitment 2022

SSC PHASE 10  SELECTION PROCESS  ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ  ಆನಲೈನ ಮೂಲಕ ಪರೀಕ್ಷೆ ನಡೆಸಿ ಆಯ್ಕೆ ಮಾಡುತ್ತದೆ

ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರ ನೀಡಿ, ಇಂಟಿಮೇಶನ್ ನೀಡಲಾಗುತ್ತದೆ.

IMPORTANT DATES  ಪ್ರಮುಖ ದಿನಾಂಕಗಳು

ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ12-05-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ13-06-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ13-06-2022
ಪರೀಕ್ಷಾ ದಿನಾಂಕಅಗಸ್ಟ್ 2022
ಫಲಿತಾಂಶಮುಂದೆ ತಿಳಿಸಲಾಗುವುದು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

  1. 10ನೇ ತರಗತಿ ಅಂಕಪಟ್ಟಿ
  2. ಅರ್ಹತಾ ಅಂಕಪಟ್ಟಿಗಳು
  3. ಆಧಾರ ಕಾರ್ಡ
  4. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  5. ಪೋಟೋ ಮತ್ತು ಸಹಿ
  6. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

APPLY NOW

SSC PHASE 10 NOTIFICATION 2022: Available Soon

WHATSAPP
webaskit joi telegram channel

Leave a Reply

Your email address will not be published. Required fields are marked *