UPSC NDA NA Recruitment 2022. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆ (II), 2022 (ಇಂಡಿಯನ್ ನೇವಲ್ ಅಕಾಡೆಮಿ ಕೋರ್ಸ್ (INAC)) ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ – 400
ಹುದ್ದೆ ಹೆಸರು : ಭಾರತೀಯ ಸೇನೆ, ನೌಕಾಪಡೆ, ವಾಯ್ಯು ಪಡೆ
AGE LIMIT ವಯೋಮಿತಿ ಅರ್ಹತೆ :
02 ಜನವರಿ 2004 ರ ನಂತರ ಮತ್ತು 1 ನೇ ಜನವರಿ 2007 ಕ್ಕಿಂತ ಮೊದಲು ಜನಿಸಿದ ಅವಿವಾಹಿತ ಪುರುಷ / ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರು.
ಮಿಸಲಾತಿವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 15 | 18 |
ಒಬಿಸಿ | 15 | 18 |
ಎಸ್.ಸಿ-ಎಸ್.ಟಿ | 15 | 18 |
* SSC Phase 10 recruitment 2022
QUALIFICATION ವಿದ್ಯಾರ್ಹತೆ :
ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
APPLICATION FEE ಅರ್ಜಿಶುಲ್ಕ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.100/-
- ಒಬಿಸಿ ಅಭ್ಯರ್ಥಿಗಳಿಗೆ ರೂ.100/-
- ಎಸ್‌ಸಿ / ಎಸ್‌ಟಿ / ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
UPSC NDA & NA Recruitment 2022 ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ ಎಸ್.ಎಸ್. ಬಿ ಮೇಡಿಕಲ್ ಪರೀಕ್ಷೆ
IMPORTANT DATES ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲುಪ್ರಾರಂಭದಿನಾಂಕ | 18-05-2022 |
ಅರ್ಜಿಸಲ್ಲಿಸಲುಕೊನೆಯದಿನಾಂಕ | 14-06-2022 |
ಪರೀಕ್ಷಾ ದಿನಾಂಕ | 04-09-2022 |
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಇಮೇಲ್-ಐಡಿ ಮತ್ತು ಮೊಬೈಲ್ ನಂಬರ್
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಸಲ್ಲಿಸಬೇಕು.
Apply Now
UPSC NDA NA Recruitment 2022Notification
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ.ಉದ್ಯೋಗ ಮಾಹಿತಿ ಪಡೆಯಿರಿ.

