ಭಾರತೀಯ ವಾಯುಪಡೆಯಲ್ಲಿ ವಿವಿಧ ಹೊಸ ಹುದ್ದೆಗಳ ನೇಮಕಾತಿ 2021, air force recruitment 2021

air force recruitment 2021 ಭಾರತಿಯ ವಿವಿಧ ವಾಯುಪಡೆ ನಿಲ್ದಾಣಗಳು/ಘಟಕಗಳಲ್ಲಿ ಗ್ರೂಫ್  ‘ಸಿ’ ನಾಗರಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

air force recruitment 2021

ಹುದ್ದೆಯ ಹೆಸರು

Post NameTotalQualification
Carpenter (SK)0310th Class with ITI (Carpenter Trade)
Cook2310th Class with Diploma (Catering)
Multi Tasking Staff10310th Class
House Keeping Staff2310th Class
Lower Division Clerk1012th Class with typing Knowledge
Store Keeper0612th Class
Painter0210th Class with ITI (Painter Trade)
Suptd (Store)03Any Degree
Mess Staff0110th Class
air force recruitment 2021

ಒಟ್ಟು ಹುದ್ದೆಗಳು

174 ಹುದ್ದೆಗಳ ನೇಮಕಾತಿ ನಡೆಯುತಿದೆ.

ಉದ್ಯೋಗ ಸ್ಥಳ

ಭಾರತದಲ್ಲಿ

ವಿದ್ಯಾರ್ಹತೆ

ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ ಅಥವಾ ಡಿಗ್ರಿ ಅಥವಾ ಐ.ಟಿ.ಐನಲ್ಲಿ ಪಾಸ್ ಆಗಿರಬೇಕು

ಪೊಲೀಸ್ ಇಲಾಖೆಯಿಂದ ಹೊಸ ನೇಮಕಾತಿಗೆ ಅಧಿಸೂಚನೆ

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ ₹ 36000-50000/-ರೂಗಳು ಕೊಡಲಾಗುತ್ತದೆ.

ಅರ್ಜಿಶುಲ್ಕ

ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಅರ್ಜಿಶುಲ್ಕ ವಿರುವುದಿಲ್ಲ

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:  

ಸಾಮನ್ಯ ವರ್ಗ 25ವರ್ಷ

ಒಬಿಸಿ 28 ವರ್ಷ

ಎಸ್.ಸಿ-ಎಸ್.ಟಿ 30ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 03-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 30-09-2021

ಅರ್ಜಿಸಲ್ಲಿಸುವ ವಿಧಾನ

1. ಕೆಳಗೆ ನಿಡಿರುವ ಅರ್ಜಿನಮೂನೆಯನ್ನು ಡೌನಲೋಡ ಮಾಡಿಕೋಳ್ಳಿ

2. ಸರಿಯಾಗಿ ಅರ್ಜಿಯನ್ನು ತುಂಬಬೇಕು

3. ಸಂಭಂದಪಟ್ಟ ದಾಖಲೆಗಳು ದೃಡಿಕರಿಸಬೇಕು

4. ಸಂಭಂದಪಟ್ಟ ವಿಳಾಸಕ್ಕೆ ಅರ್ಜಿ ಪೋಸ್ಟ ಮಾಡಬೇಕು

ಅರ್ಜಿಸಲ್ಲಿಸಲು ಬೇಕಾಗುವದಾಖಲೆಗಳು

  1. 10ನೇ ತರಗತಿ ಅಂಕಪಟ್ಟಿ
  2. ವಿದ್ಯಾರ್ಹತೆ  ಅಂಕಪಟ್ಟಿ
  3. ಆಧಾರ ಕಾರ್ಡ
  4. ಅಭ್ಯರ್ಥಿಯ ಪೋಟೋ
  5. ಅಭ್ಯರ್ಥಿಯ ಮೋಬೈಲ ಸಂಖ್ಯೆ
  6. ಮೀಸಲಾತಿ ಪ್ರಮಾಣ ಪತ್ರಗಳು

APPLICATION

NOTIFICATION

Leave a Reply

Your email address will not be published. Required fields are marked *