Eastern Railway Recruitment 2022: ಪೂರ್ವ ರೈಲ್ವೆ ನೇಮಕಾತಿ ಮಂಡಳಿಯು 3115 ಹುದ್ದೆಗಳ ಭರ್ಜರಿ ನೇಮಕಾತಿ 2022 apply now

Eastern Railway Recruitment 2022: ಪೂರ್ವ ರೈಲ್ವೆ ನೇಮಕಾತಿ ಮಂಡಳಿಯು 3115 ಆಕ್ಟ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಅರ್ಜಿ ಸಲ್ಲಿಸಿ.

ಪೂರ್ವ ರೈಲ್ವೆಯ ನೇಮಕಾತಿ ಮಂಡಳಿಯು ಇದೀಗ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗ ಆಫರ್ ನೀಡಿದೆ. ಪೂರ್ವ ರೈಲ್ವೆಯಲ್ಲಿನ 3115 ಅಪ್ರೆಂಟಿಸ್‌ ಹುದ್ದೆಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಅಕ್ಟೋಬರ್ 29 ರವರೆಗೆ ಅವಕಾಶ ನೀಡಲಾಗಿದೆ.

www.udyogmahiti.com

VACANCY DETAILS ಹುದ್ದೆಗಳ ವಿವಿರ :-

ಹುದ್ದೆಯ ಹೆಸರು :- ಅಪ್ರೆಂಟಿಸ್ ಹುದ್ದೆ

ಒಟ್ಟು ಹುದ್ದೆಗಳು :- 3115 ಹುದ್ದೆಗಳು ಖಾಲಿ ಇವೆ

ಉದ್ಯೋಗ ಸ್ಥಳ:- ಪೂರ್ವ ರೈಲ್ವೆಯ ನೇಮಕಾತಿ ಮಂಡಳಿ

Eastern Railway Recruitment 2022 ಹುದ್ದೆಗಳ ವಿಂಗಡಣೆ:-

ಔರಾ ಡಿವಿಷನ್ : 659
ಲಿಲುಹ ವರ್ಕ್‌ಶಾಪ್‌: 612
ಸೀಲ್ದ ಡಿವಿಷನ್ : 440
ಕಂಚ್ರಪರ ವರ್ಕ್‌ಶಾಪ್‌: 187
ಮಾಲ್ಡ ಡಿವಿಷನ್ : 138
ಅಸನ್‌ಸೋಲ್ ವರ್ಕ್‌ಶಾಪ್‌: 412
ಜಮಲ್ಪುರ್ ವರ್ಕ್‌ಶಾಪ್‌ : 667

ಪೂರ್ವ ರೈಲ್ವೆ ಆಕ್ಟ್ ಅಪ್ರೆಂಟಿಸ್ ಹುದ್ದೆಗಳನ್ನು ಫಿಟ್ಟರ್, ವೆಲ್ಡರ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಪೇಂಟರ್, ಕಾರ್ಪೆಂಟರ್, ಮೆಕ್ಯಾನಿಕ್ ಮಷಿನ್ ಟೂಲ್, ಟರ್ನರ್, ವೈಯರ್‌ಮನ್, ರೆಫ್ರಿಜೆರೇಷನ್‌ ಟ್ರೇಡ್‌ಗಳಲ್ಲಿ ನೇಮಕ ಮಾಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳಿಗೆ ಕೆಳಗಿನ ನೋಟಿಫಿಕೇಶನ್‌ ಪಿಡಿಎಫ್ ಲಿಂಕ್ ಕ್ಲಿಕ್ ಮಾಡಿ ಓದಬಹುದು

QUALIFICATION ವಿದ್ಯಾರ್ಹತೆ :-

ಅಭ್ಯರ್ಥಿಗಳು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿರಬೇಕು. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹುದು.

teligram
APPLICATION FEE ಅರ್ಜಿಶುಲ್ಕ:-
  • ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂ
  • ಒಬಿಸಿ ಅಭ್ಯರ್ಥಿಗಳಿಗೆ : ರೂ. 100/-
  • ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ: ರೂ. 0/-
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ಐಟಿಐ ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್‌ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

teligram
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1824
ಒಬಿಸಿ1824
ಎಸ್.ಸಿ-ಎಸ್.ಟಿ & ಪ್ರವರ್ಗ-11824
SALARY ವೇತನ:-

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಂದಾಜು ಮಾಸಿಕ ರೂ. 10,000 ರಿಂದ ರೂ. 21,000 ಶ್ರೇಣಿಯಲ್ಲಿ ತರಬೇತಿ ಭತ್ಯೆ ನೀಡಲಾಗುತ್ತದೆ.

teligram
IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ29-09-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ29-10-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ29-10-2022
ಪರೀಕ್ಷಾ ದಿನಾಂಕಪರೀಕ್ಷೆ ಇರುವುದಿಲ್ಲ
ಫಲಿತಾಂಶಮುಂದೆ ತಿಳಿಸಲಾಗುವುದು
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. ಐಟಿಐ ಟ್ರೇಡ ಪ್ರಮಾಣ ಪತ್ರ
  3. ಆಧಾರ ಕಾರ್ಡ
  4. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  5. ಪೋಟೋ ಮತ್ತು ಸಹಿ
  6. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  7. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
APPLY NOW
Eastern Railway Recruitment 2022 Notification

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

Leave a Reply

Your email address will not be published. Required fields are marked *