ಸಂಕ್ಷಿಪ್ತ ಮಾಹಿತಿ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) Technician(ತಂತ್ರಜ್ಞ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕೆಳಗಿನ ನಿಡಿರುವ ಅಧಿಸೂಚನೆಯನ್ನು ಓದಬಹುದು ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
icar recruitment 2022
ಹುದ್ದೆಗಳ ವಿವಿರ :- ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ತಾಂತ್ರಿಕ ಸಹಾಯಕರು ಹುದ್ದೆಗಳ ನೇಮಕಾತಿ ನಡೆಯುತಿದೆ.
ಒಟ್ಟು ಹುದ್ದೆಗಳು :- 641
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇಬ್ಬರು ಅರ್ಜಿಗಳನ್ನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮಾಸಿಕ ವೇತನ:- 21000-37000/-ರೂಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು (10ನೇ)ಎಸ್.ಎಸ್.ಎಲ್.ಸಿಯಲ್ಲಿ ಪಾಸ್ ಆಗಿರಬೇಕು
ಮುಖ್ಯ ದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 18-12-2021 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 20-01-2022 |
ಪರೀಕ್ಷಾ ದಿನಾಂಕ | 22-01-2022 ರಿಂದ 05-02-2022ರವರೆಗೆ |
ಆಯ್ಕೆ ವಿಧಾನ:-
- ಆನಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ
- ಪರೀಕ್ಷೆಯು ಇಂಗ್ಲೀಷ ಮತ್ತು ಹಿಂದಿ ಭಾಷೆಯಲ್ಲಿ ಇರಲಿದೆ.
- ನೆಗಟಿವ್ ಅಂಕಗಳು ಅನ್ವಯಿಸುತ್ತವೆ.
ಪರೀಕ್ಷಾ ಕೇಂದ್ರಗಳು:- ಬೆಳಗಾವಿ, ದಾರವಾಡ, ಬೆಂಗಳೂರು, ಹಾಸನ ಗುಲಬರ್ಗಾ,ಮಂಗಳೂರು, ಮೈಸೂರು, ತುಮಕೂರು ಹುಬ್ಬಳ್ಳಿ, ಶಿವಮೊಗ್ಗ
ವಯಸ್ಸು :-
- ಕನಿಷ್ಠ ವಯೋಮಿತಿ: 18ವರ್ಷ
- ಗರಿಷ್ಠ ವಯೋಮಿತಿ:
- ಸಾಮಾನ್ಯ ವರ್ಗ 30 ವರ್ಷ
- 2ಎ,2ಬಿ,3ಎ,3ಬಿ 33 ವರ್ಷ
- ಪ.ಜಾ-ಪ.ಪಂ 35 ವರ್ಷ
ಅರ್ಜಿಶುಲ್ಕ:-
- ಸಾಮಾನ್ಯ ಹಾಗೂ ಒಬಿಸಿ: ರೂ.1000/-
- ಎಸ್.ಸಿ, ಎಸ್.ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ರೂ.300/
ಅರ್ಜಿಸಲ್ಲಿಸಲು ಸಂಪರ್ಕಿಸಿ
ಮುನ್ನಾ ಕಂಪ್ಯೂಟರ್ ಅಥಣಿ
ಮೋ: 9019 899 822
Syllabus for Written Examination
(a) General Knowledge : Question may be designed to test knowledge of current events
relating to India and its neighbouring countries especially pertaining to History, Culture,
Geography, Economic Science, General Policy & Scientific Research.
(b) Mathematics : Matric level questions on Number System, Fundamental Arithmetical
Operations, Algebra, Geometry, Mensuration, Trigonometry and Statistical Charts.
(c) Science : Matric level questions on Physical and Chemical Substances – nature and
Behaviour, World of Living, Natural Phenomenon, Effects of Current and Natural
Resources.
(d) Social Science : Matric level questions on India and the Contemporary World
Democratic Politics, Understanding Economic Development and Disaster Management.
