Indian Army TGC 135 Recruitment 2021-2022, ಭಾರತೀಯ ಸೇನೆಯು ಅವಿವಾಹಿತ ಪುರುಷ ಎಂಜಿನಿಯರಿಂಗ್ ಪದವೀಧರರಿಗಾಗಿ ನೇಮಕಾತಿಗಾಗಿ ಆನಲೈನ್ ಮೂಲಕ ಅರ್ಜಿ ಕರೆದಿದ್ದಾರೆ

ಭಾರತೀಯ ಸೇನೆಯು ಅವಿವಾಹಿತ ಪುರುಷ ಎಂಜಿನಿಯರಿಂಗ್ ಪದವೀಧರರಿಗಾಗಿ ಜುಲೈ 2022 ರಲ್ಲಿ ಪ್ರಾರಂಭವಾಗುವ 135 ನೇ ತಾಂತ್ರಿಕ ಪದವಿ ಕೋರ್ಸ್ (Indian Army TGC 135 Recruitment 2021-2022) ಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Indian Army TGC 135 Recruitment 2021-2022

ಹುದ್ದೆಗಳ ವಿವಿರ : ತಾಂತ್ರಿಕ ಪದವಿ ಕೋರ್ಸ್ (TGC) 2022

Category NameTotal
Civil/ Building Construction
Technology
09
Architecture01
Mechanical05
Electrical/ Electrical & Electronics03
Computer Science & Engg / Computer Technology/ M. Sc Computer Science08
Information Technology 03
Electronics &
Telecommunication
01
Telecommunication01
Electronics &
Communication
02
Aeronautical/ Aerospace01
Electronics01
Electronics & Instrumentation/ Instrumentation01
Production01
Industrial/ Industrial/ Manufacturing/ Industrial Engg & Mgt01
Opto Electronics01
Automobile Engg01
Indian Army TGC 135 Recruitment 2021-2022

Karnataka forest guard exam key answer 2021

ಒಟ್ಟು ಹುದ್ದೆಗಳು : 40 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ

ಇಂಡಿಯನ್ ಆರ್ಮಿಯಲ್ಲಿ ಖಾಯಂ ಉದ್ಯೋಗಗಳು

ಅರ್ಜಿಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ 0/-ರೂಗಳು

ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು

ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ  ಅಭ್ಯರ್ಥಿಗಳಿಗೆ0/-ರೂಗಳು

ಆಯ್ಕೆ ವಿಧಾನ

ಮೇರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಕರೆಯಲಾಗುತ್ತದೆ.

ವೇತನ: 50000+

ವಯೋಮಿತಿ

ಕನಿಷ್ಠ ವಯೋಮಿತಿ : 21 ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳಿಗೆ 27ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 27ವರ್ಷ

ಎಸ್.ಸಿ ಎಸ್.ಟಿ, ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 27ವರ್ಷ

ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ06-12-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ04-01-2022
Indian Army TGC 135 Recruitment 2021-2022

ವಿದ್ಯಾರ್ಹತೆ

ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಇಂಜಿನಿಯರಿಂಗ ಪದವಿ ಪಾಸ್ ಅಥವಾ ಕೊನೆಯ ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ

ಅರ್ಹತಾ ಅಂಕಪಟ್ಟಿ

ಆಧಾರ ಕಾರ್ಢ

ಜಾತಿ ಪ್ರಮಾಣ ಪತ್ರ

ಪೋಟೋ ಮತ್ತು ಸಹಿ

ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್

ಮೀಸಲಾತಿ ಪ್ರಮಾಣ ಪತ್ರಗಳು

Apply Now

Official Notification

Leave a Reply

Your email address will not be published. Required fields are marked *