ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, (indian institute of astrophysics recruitment 2021 ) ಭಾರತ ಸರ್ಕಾರ, ಖಗೋಳಶಾಸ್ತ್ರದಲ್ಲಿ ಸಂಶೋಧನೆಗೆ ಸಮರ್ಪಿಸಲಾಗಿರುವ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಕೋಫಿಸಿಕ್ಸ್ (IIA) ಒಂದು ಸ್ವಾಯತ್ತ ಶೈಕ್ಷಣಿಕ ರಾಷ್ಟ್ರೀಯ ಸಂಸ್ಥೆಯಾಗಿದೆ. ಆಸ್ಕೋಫಿಸಿಕ್ಸ್ (IA) ಸಂಸ್ಥೆಯು ತನ್ನ ಮುಖ್ಯ ಕ್ಯಾಂಪಸ್ ಅನ್ನು ಬೆಂಗಳೂರಿನ ಕೋರಮಂಗಲದಲ್ಲಿ ಹೊಂದಿರುವ.
ದೇಶದಾದ್ಯಂತ ಕ್ಷೇತ್ರ ಕೇಂದ್ರಗಳು/ಕ್ಯಾಂಪಸ್‌ಗಳನ್ನು ಸಹ ಹೊಂದಿರುವ ಸಂಸ್ಥೆಯಲ್ಲಿ ಮೆಕ್ಯಾನಿಕ್ ಸೇರಿದಂತೆ 13 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ದಿನಾಂಕ : 03/12/2021 ರಂದು ಪ್ರಾರಂಭಗೊಂಡು ಮತ್ತು ದಿನಾಂಕ : 03/01/2021 ರಂದು ಕೊನೆಗೊಳ್ಳುತ್ತದೆ.
Indian institute of astrophysics recruitment
ಹುದ್ದೆಗಳ ವಿವಿರ :
ಜೂನಿಯರ್ ತಾಂತ್ರಿಕ ಸಹಾಯಕ – 04
ಜೂನಿಯರ್ ಸಂಶೋಧನಾ ಸಹಾಯಕ – 06
ಮೆಕ್ಯಾನಿಕ್ – 01
ಇಂಜಿನಿಯರ್ ಟ್ರೈನಿ – 01
ರಿಸರ್ಚ್ ಟ್ರೈನಿ – 01
ಒಟ್ಟು ಹುದ್ದೆಗಳು : 13 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಉದ್ಯೋಗ ಸ್ಥಳ
ಬೆಂಗಳೂರಿನಲ್ಲಿ
ಅರ್ಜಿಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ 0/-ರೂಗಳು
ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ0/-ರೂಗಳು
ಆಯ್ಕೆ ವಿಧಾನ
ಮೇರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಕರೆಯಲಾಗುತ್ತದೆ.
ವೇತನ: 27000+ರೂಗಳು
ವಯೋಮಿತಿ
ಕನಿಷ್ಠ ವಯೋಮಿತಿ : 18 ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳಿಗೆ 30ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 30ವರ್ಷ
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 30ವರ್ಷ
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 06-12-2021 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 03-01-2022 |
National housing bank recruitment 2021
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಅಂಗೀಕೃತ ವಿಶ್ವವಿದ್ಯಾಲಯ / ಬೋರ್ಡ್ ಯಿಂದ SSC, ಐಟಿಐ, ಪದವಿ (In Relevant Trades) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
ಎಸ್.ಎಸ್.ಎಲ್.ಸಿ ಅಂಕಪಟ್ಟಿ
ಅರ್ಹತಾ ಅಂಕಪಟ್ಟಿ
ಆಧಾರ ಕಾರ್ಢ
ಜಾತಿ ಪ್ರಮಾಣ ಪತ್ರ
ಪೋಟೋ ಮತ್ತು ಸಹಿ
ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್
ಮೀಸಲಾತಿ ಪ್ರಮಾಣ ಪತ್ರಗಳು
