ನ್ಯಾಷನಲ್ ಹೌಸಿಂಗ್ ಬ್ಯಾಂಕ್ (national housing bank recruitment 2021 ) ಸ್ಕೇಲ್-1, ಸ್ಕೇಲ್-2, ಸ್ಕೇಲ್-4 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
National housing bank recruitment 2021
ಹುದ್ದೆಗಳ ವಿವಿರ
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಅಸಿಸ್ಟಂಟ್ ಮ್ಯಾನೇಜರ್ ( ಸ್ಕೇಲ್-1) | 14 |
ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್-2) | 02 |
ರೀಜನಲ್ ಮ್ಯಾನೇಜರ್ (ಸ್ಕೇಲ್ 4) – ರಿಸ್ಕ್ ಮ್ಯಾನೇಜ್ಮೆಂಟ್ | 01 |
ಒಟ್ಟು ಹುದ್ದೆಗಳು : 17 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಉದ್ಯೋಗ ಸ್ಥಳ
ದೇಶದ ವಿವಿಧ ರಾಜ್ಯಗಳಲ್ಲಿ
ಅರ್ಜಿಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ 850/-ರೂಗಳು
ಒಬಿಸಿ ಅಭ್ಯರ್ಥಿಗಳಿಗೆ 850/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 175/-ರೂಗಳು
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ / ಸಂದರ್ಶನ ಪ್ರಕ್ರಿಯೆಗಳನ್ನು ನಡೆಸಿ ಮೆರಿಟ್ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ..
ವೇತನ: ಆಯ್ಕೆಯಾದವರಿಗೆ ಆಕರ್ಷಕ ಸಂಬಳ ನೀಡಲಾಗುತ್ತದೆ
ಪದವಿ ಪಾಸ್ ಆಧವರಿಗೆ 4135 ಹುದ್ದೆಗಳ ಭರ್ಜರಿ ನೇಮಕಾತಿ. ibps po 2021 notification
ವಯೋಮಿತಿ
ಹುದ್ದೆಗಳ ಹೆಸರು | ಕನಿಷ್ಠ ವಯೋಮಿತಿ | ಗರಿಷ್ಠ ವಯೋಮಿತಿ |
ಅಸಿಸ್ಟಂಟ್ ಮ್ಯಾನೇಜರ್ ( ಸ್ಕೇಲ್-1) | 21 | 30 |
ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್-2) | 23 | 32 |
ರೀಜನಲ್ ಮ್ಯಾನೇಜರ್ (ಸ್ಕೇಲ್ 4) – ರಿಸ್ಕ್ ಮ್ಯಾನೇಜ್ಮೆಂಟ್ | 30 | 45 |
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ | 01-12-2021 |
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 30-12-2021 |
ಅಪ್ಲಿಕೇಶನ್ ತಿದ್ದುಪಡಿಗೆ ಕೊನೆ ದಿನಾಂಕ | 30-12-2021 |
ಆನ್‌ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ | 30-12-2021 |
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ | 14-01-2022 |
ಸ್ಕೇಲ್-1, ಸ್ಕೇಲ್-2 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ದಿನಾಂಕ | ಪರೀಕ್ಷೆಗೆ 10 ದಿನಗಳ ಮುಂಚೆ. |
ಆನ್‌ಲೈನ್ ಪರೀಕ್ಷೆ ದಿನಾಂಕ | ಜನವರಿ / ಫೆಬ್ರುವರಿ 2022 |
ಸ್ಕೇಲ್-1, ಸ್ಕೇಲ್-2 ಪರೀಕ್ಷೆ ಫಲಿತಾಂಶ ದಿನಾಂಕ | ಫೆಬ್ರುವರಿ / ಮಾರ್ಚ್ 2022 |
ಸ್ಕೇಲ್-1, 2, 4 ಹುದ್ದೆಗಳಿಗೆ ಸಂದರ್ಶನ ಪ್ರವೇಶ ಪತ್ರ ಬಿಡುಗಡೆ ದಿನಾಂಕ | ಮಾರ್ಚ್ / ಏಪ್ರಿಲ್ 2022 |
ಸ್ಕೇಲ್ 1, 2, 4 ಹುದ್ದೆಗಳಿಗೆ ಸಂದರ್ಶನ ನಡೆಸುವ ದಿನಾಂಕ | ಮಾರ್ಚ್ / ಏಪ್ರಿಲ್ 2022 |
ಎಲ್ಲ ಹುದ್ದೆಗಳ ಅಂತಿಮ ಫಲಿತಾಂಶ ದಿನಾಂಕ | ಏಪ್ರಿಲ್ /ಮೇ 2022 |
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಪದವಿ / ಸ್ನಾತಕೋತ್ತರ ಪದವಿಯನ್ನು ಕಾಮರ್ಸ್ / ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪಾಸ್ ಮಾಡಿರಬೇಕು. ಜತೆಗೆ ಬ್ಯಾಂಕ್ ನಿಗದಿಪಡಿಸಿದ ಅಗತ್ಯ ಕಾರ್ಯಾನುಭವಗಳನ್ನು ಹೊಂದಿರಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
ಎಸ್.ಎಸ್.ಎಲ್.ಸಿ ಅಂಕಪಟ್ಟಿ
ಅರ್ಹತಾ ಅಂಕಪಟ್ಟಿ
ಆಧಾರ ಕಾರ್ಢ
ಜಾತಿ ಪ್ರಮಾಣ ಪತ್ರ
ಪೋಟೋ ಮತ್ತು ಸಹಿ
ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್
ಮೀಸಲಾತಿ ಪ್ರಮಾಣ ಪತ್ರಗಳು
