ಇಂಡಿಯನ್ ನೇವಿಯಲ್ಲಿ ( indian navy sailor ssr recruitment 2021) AA AND SSR ಹುದ್ದೆಗಳಿಗೆ ಅವಿವಾಹಿತ ಪುರಷ ಅಭ್ಯರ್ಥಿಗಳಿಂದ ಆನಲೈನ್ ಅರ್ಜಿಗಳು ಕರೆದಿದ್ದಾರೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿ ಒದಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು.

ಒಟ್ಟು ಹುದ್ದೆಗಳು
- AA 500 ಹುದ್ದೆಗಳು
- SSR 2000 ಹುದ್ದೆಗಳು
ಹುದ್ದೆಗಳು ಹೆಸರು
AA :- Artificer Apprentices
SSR:- Senior Secondary Recruit
ಉದ್ಯೋಗ ಸ್ಥಳ
ಭಾರತದ ಎಲ್ಲಕಡೆ
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು
ಇಂಡಿಯನ್ ಆರ್ಮಿಯಲ್ಲಿ ತಾಂತ್ರಿಕ ಕೋರ್ಸಿಗೆ ಪ್ರವೇಶಗಳು 2022
ಆಯ್ಕೆ ವಿಧಾನ
1. ದೈಹಿಕ ಪರೀಕ್ಷೆಗಳು ಮತ್ತು 2. ಲಿಖಿತ ಪರೀಕ್ಷೆಗಳು ನಡೆಸಲಾಗುತ್ತದೆ.
ದೈಹಿಕ ಪರೀಕ್ಷೆ ವಿವರ
- 1.6ಕಿಮೀಟರ್ ಓಟ 7ನಿಮಿಷದಲ್ಲಿ ಪೂರೈಸಬೇಕು
- 20 ಉಟಕಬೈಟಕ
- 10 ಪುಶ್ ಅಪ್ಗಳು
- ಕನಿಷ್ಠ ಎತ್ತರ 157ಸಿಮಿ
indian navy sailor ssr recruitment 2021
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ 46000ರೂಗಳು ಪ್ರತಿ ತಿಂಗಳೂ ವೇತನ ನಿಡಲಾಗುತ್ತದೆ.
ವಯೋಮಿತಿ:
ಅಭ್ಯರ್ಥಿಗಳು ಜನ್ಮದಿನಾಂಕ: 01-02-2002 to 31-01-2005ರವರಗೆ ಇರಬೇಕು.
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 16-10-2021 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 25-10-2021 |
ವಿದ್ಯಾರ್ಹತೆ
- ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ
ಆನ್‌ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು
- ಎಸ್.ಎಸ್.ಎಲ್.ಸಿ (10ನೇ ತರಗತಿ) ಅಂಕಪಟ್ಟಿ
- ದ್ವೀತಿಯ ಪಿಯುಸಿ ಅಂಕಪಟ್ಟಿ
- ಆಧಾರ ಕಾರ್ಡ
- ಇಮೇಲ್ ವಿಳಾಸ್
- ಮೋಬೈಲ್ ನಂಬರ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಡೊಮಿಶಿಯಲ್ ಪ್ರಮಾಣ ಪತ್ರ (ಲಭ್ಯವಿದ್ದರೆ)
- ಪೋಟೊ ಮತ್ತು ಸಹಿ
ಉಚಿತವಾಗಿ ದಿನಾಲು ಉದ್ಯೋಗ ಮಾಹಿತಿ ಪಡೆಯಲು ನಮ್ಮ ಉದ್ಯೋಗಮಾಹಿತಿ ಟೇಲಿಗ್ರಾಂಮ್ ಚಾನಲ್ಗೆ ಸೇರಿಕೊಳ್ಳಿ
