KPSC ಇಂದ ವಿವಿಧ ಹುದ್ದೆಗೆ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ, kpsc selection list

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ 2020 ನೇ ಸಾಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, (kpsc selection list) ಇಂಟರ್‌ವ್ಯೂಗೆ ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್‌ ಬಿಡುಗಡೆ ಮಾಡಿದೆ. ಯಾವ್ಯಾವ ಹುದ್ದೆಗಳಿಗೆ ಸಂದರ್ಶನ ಅರ್ಹ ಪಟ್ಟಿ ಪ್ರಕಟಿಸಿದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

download 4

ಕೆಪಿಎಸ್‌ಸಿ’ಯು ಈ ಕೆಳಗಿನ ಹುದ್ದೆಗಳಿಗೆ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

  1. ಗ್ರೂಪ್ ಎ ಜಿಲ್ಲಾ ನಿರ್ವಹಣಾ ಅಧಿಕಾರಿ
  2. ಗ್ರೂಪ್ ಬಿ ಜಿಲ್ಲಾ ನಿರ್ವಹಣಾ ಅಧಿಕಾರಿ
  3. ತಾಲೂಕು ಅಭಿವೃದ್ಧಿ ಅಧಿಕಾರಿ
  4. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು
  5. ಮುನಿಸಿಪಲ್ ಅಡ್ಮಿನಿಸ್ಟ್ರೇಷನ್‌ನ ಪರಿಸರ ಇಂಜಿನಿಯರ್
  6. ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು
  7. ಔಷಧ ನಿಯಂತ್ರಣ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ (ಫಾರ್ಮಸೆಟಿಕ್ಸ್‌)
  8. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದ ಸಹಾಯಕ ನಿರ್ದೇಶಕರು, ಗೆಜೆಟೆಡ್ ಮ್ಯಾನೇಜರ್ / ಮ್ಯಾನೇಜರ್
  9. ಜಲಸಂಪನ್ಮೂಲ ಇಲಾಖೆಯ ಸಹಾಯಕ ಅಭಿಯಂತರ ಡಿವಿಷನ್-1 (ಮೆಕ್ಯಾನಿಕಲ್, ಸಿವಿಲ್)
  10. ಕೆಆರ್‌ಇಐಎಸ್‌ನ ಕಲಾ ಮತ್ತು ಡ್ರಾಯಿಂಗ್ ಟೀಚರ್ (ಡಿಪ್ಲೊಮ)

ಇಂಟರ್ವ್ಯೂ/ಡಾಕ್ಯುಮೆಂಟ್ ದೃಢೀಕರಣಕ್ಕಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿಗಳು  
  ELIGIBLE CANDIDATES LISTS FOR INTERVIEW / DOCUMENT VERIFICATION


 LIST OF CANDIDATES ELIGIBLE FOR INTERVIEW TO THE POST OF DISTRICT MANAGER GRADE-A
 LIST OF CANDIDATES ELIGIBLE FOR INTERVIEW TO THE POST OF DISTRICT MANAGER GRADE-B
 LIST OF CANDIDATES ELIGIBLE FOR INTERVIEW TO THE POST OF TALUK DEVELOPMENT OFFICER
 LIST OF CANDIDATES ELIGIBLE FOR INTERVIEW TO THE POST OF ASSISTANT DIRECTOR IN DIRECTORATE OF ECONOMICS & STATISTICS
 LIST OF CANDIDATES ELIGIBLE FOR INTERVIEW TO THE POST OF ENVIRONMENT ENGINEER IN LOCALBODIES IN MUNICIPAL ADMINISTRATION
 LIST OF CANDIDATES ELIGIBLE FOR INTERVIEW TO THE POST OF ASSISTANT DIRECTOR IN INDUSTRIES & COMMERCE
 LIST OF CANDIDATES ELIGIBLE FOR INTERVIEW TO THE POST OF ASSISTANT PROFESSOR (PHARMACEUTICS) IN DRUGS CONTROL
 LIST OF CANDIDATES ELIGIBLE FOR INTERVIEW TO THE POST OF ASSISTANT DIRECTOR / GAZETTED MANAGER / MANAGER RAVINDRA KALAKSHETRA IN KANNADA & CULTURE
 LIST OF CANDIDATES ELIGIBLE FOR INTERVIEW TO THE POST OF ASSISTANT ENGINEER DIVISION-I (CIVIL) IN WATER RESOURCE DEPT
 LIST OF CANDIDATES ELIGIBLE FOR INTERVIEW TO THE POST OF ASSISTANT ENGINEER DIVISION-I (MECHANICAL) IN WATER RESOURCE DEPT
LIST OF CANDIDATES CALLED FOR DOCUMENT VERIFICATION TO THE POST OF ART & DRAWING TEACHER (DIPLOMA HOLDERS) IN KARN.RESI.EDN.INSTT.SOCIETY

Leave a Reply

Your email address will not be published. Required fields are marked *