ಸಿಹಿ ಸುದ್ದಿ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಭರ್ಜರಿ ನೇಮಕಾತಿ ಪ್ರಾರಂಭ.Karnataka Assistant Professor Recruitment 2021

Karnataka Assistant Professor Recruitment 2021 Official Notification: ಕರ್ನಾಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಪೋಸ್ಟ್‌ಗಳನ್ನು ಭರ್ತಿ ಮಾಡಲು ಇಂದು ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅಕ್ಟೋಬರ್ 7 ರಿಂದ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಸದರಿ ಹುದ್ದೆಗಳಲ್ಲಿ ಆಸಕ್ತ ಇರುವ ಅಭ್ಯರ್ಥಿಗಳು ಪ್ರಮುಖ ದಿನಾಂಕಗಳು, ಪರೀಕ್ಷೆ ಶುಲ್ಕ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ಓದಿ ತಿಳಿಯಿರಿ.

ಒಟ್ಟು ಹುದ್ದೆಗಳು

ಒಟ್ಟು 1242 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ವಿದ್ಯಾರ್ಹತೆ

  1.  ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಶೇಕಡ.55 ಅಂಕಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು.

2. NET, KSET ಪಾಸ್‌ ಮಾಡಿರಬೇಕು.

3. ಪಿಹೆಚ್‌ಡಿ ಪದವಿ / ಎಂಫಿಲ್ ಪದವಿ ಪಡೆದವರಿಗೆ ಎನ್‌ಇಟಿ, ಎಸ್‌ಎಲ್‌ಇಟಿ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.

ವೇತನ

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ ರೂ.57700-182,400 ವರೆಗೆ ಇರುತ್ತದೆ.

ಆಯ್ಕೆ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಮೆರಿಟ್‌ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೀಸಲಾತಿ (ನೇರ ಮತ್ತು ಸಮತಳ) ಮತ್ತು ರೋಸ್ಟರ್ ಬಿಮದುಗಳನ್ವಯ ಆಯ್ಕೆ ಮಾಡಿ, ಅಂತಿಮ ಆಯ್ಕೆಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : ರೂ.2000

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ : ರೂ.2000

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ : ರೂ.1000

ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ನೀಡಲಾಗಿದೆ.

ಶುಲ್ಕ ಪಾವತಿಸುವ ವಿಧಾನ : ಶುಲ್ಕವನ್ನು ಕಂಪ್ಯೂಟರ್ಸ್ ಅಂಚೆ ಕಚೇರಿಗಳಲ್ಲಿ ಮಾತ್ರ ಪಾವತಿಸಬೇಕು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ, ಒಂದೇ ಅರ್ಜಿಯಲ್ಲಿ ಸಲ್ಲಿಸಬೇಕು. ಆದರೆ ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಶುಲ್ಕವನ್ನು ಪಾವತಿಸಬೇಕು.

ವಯೋಮಿತಿ

ಕನಿಷ್ಠ ವಯೋಮಿತಿ : 22ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : 40 ವರ್ಷಗಳು

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ : 43 ವರ್ಷಗಳು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ : 45 ವರ್ಷಗಳು

ಮುಖ್ಯದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-10-2021

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06-11-2021 ರ ರಾತ್ರಿ 11-59 ಗಂಟೆವರೆಗೆ.

ಇ-ಪೋಸ್ಟ್‌ ಆಫೀಸ್‌ನಲ್ಲಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 10-11-2021

ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ : 2021 ರ ಡಿಸೆಂಬರ್ ಮಾಹೆಯ 3ನೇ ಅಥವಾ 4ನೇ ವಾರದಲ್ಲಿ ನಡೆಸುವ ಸಾಧ್ಯತೆ ಇದೆ

ವಿಷಯವಾರು ಹುದ್ದೆಗಳ ವಿವರ

01-10 ನಿಯಮಗಳು ಮತ್ತು ಅಧಿಸೂಚನೆ new0
01-10 26. ಫ್ಯಾಷನ್ ತಂತ್ರಜ್ಞಾನ new0
01-10 25. ಸಂಖ್ಯಾಶಾಸ್ತ್ರ new0
01-10 24. ಗಣಕ ವಿಜ್ಞಾನ new0
01-10 23. ಎಲೆಕ್ಟ್ರಾನಿಕ್ಸ್ new0
01-10 22. ಸಸ್ಯಶಾಸ್ತ್ರ new0
01-10 21. ಪ್ರಾಣಿಶಾಸ್ತ್ರ new0
01-10 20. ಸೂಕ್ಷ್ಮ ಜೀವಶಾಸ್ತ್ರ new0
01-10 19. ಗಣಿತ new0
01-10 18. ಜೈವಿಕ ರಸಾಯನಶಾಸ್ತ್ರ new0
01-10 17. ರಸಾಯನಶಾಸ್ತ್ರ new0
01-10 16. ಭೌತಶಾಸ್ತ್ರ new0
01-10 15. ನಿರ್ವಹಣಾ ಶಾಸ್ತ್ರ new0
01-10 14. ವಾಣಿಜ್ಯ ಶಾಸ್ತ್ರ new0
01-10 13. ಭೂಗರ್ಭ ಶಾಸ್ತ್ರ new0
01-10 12. ಭೂಗೋಳ ಶಾಸ್ತ್ರ new0
01-10 11. ಸಮಾಜ ಕಾರ್ಯ new0
01-10 10. ಕಾನೂನು new0
01-10 9. ಶಿಕ್ಷಣ ಶಾಸ್ತ್ರ new0
01-10 ಸಹಾಯಕ ಪ್ರೊಫೆಸರ್ ವಿಶೇಷ ನಿಯಮಗಳು 08.07. 2020 ಗೆಜೆಟ್ ಪ್ರತಿ new0
01-10 ಸಹಾಯಕ ಪ್ರೊಫೆಸರ್ ನೇಮಕಾತಿಗೆ ವಿಶೇಷ ನಿಯಮಗಳ ತಿದ್ದುಪಡಿ new0
01-10 ಪಿಎಚ್ ಅಭ್ಯರ್ಥಿಗಳಿಗೆ ಶುಲ್ಕ ರಿಯಾಯಿತಿ ಕುರಿತು ಸರ್ಕಾರಿ ಸುತ್ತೋಲೆ new0
01-10 ವಿಷಯವಾರು – ಜಿ ಎಫ್ ಜಿ ಸಿ ವರ್ಗೀಕರಣದ ಗೆಜೆಟ್ ಪ್ರತಿ new0
01-10 ಕೆಇಎ ಯನ್ನು ಆಯ್ಕೆ ಪ್ರಾಧಿಕಾರವನ್ನಾಗಿ ಮಾಡಿರುವ ಬಗ್ಗೆ ಸರ್ಕಾರಿ ಅಧಿಸೂಚನೆ new0
01-10 ಅಧಿಸೂಚನೆ- ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸಹಾಯಕ ಪ್ರಾಧ್ಯಾಪಕರು) -2021 new0
01-10 8. ಸಮಾಜಶಾಸ್ತ್ರ new0
01-10 7.ರಾಜ್ಯಶಾಸ್ತ್ರ new0
01-10 6. ಅರ್ಥಶಾಸ್ತ್ರ new0
01-10 5. ಇತಿಹಾಸ new0
01-10 4. ಉರ್ದು new0
01-10 3. ಹಿಂದಿ new0
01-10 2. ಇಂಗ್ಲೀಷ್ new0
01-10 1. ಕನ್ನಡ new0

APPLY NOW

NOTIFICATION

Leave a Reply

Your email address will not be published. Required fields are marked *