ಆರ್ ಆರ್ ಸಿ, ಪೂರ್ವ ರೈಲ್ವೆ ವಿವಿಧ ಹುದ್ದೆಗಳ ನೇಮಕಾತಿ-2021 Eastern Railway Recruitment 2021

ಆರ್‌ಆರ್‌ಸಿ, ಪೂರ್ವ ರೈಲ್ವೆ ವಿವಿಧ ಹುದ್ದೆಗಳ ನೇಮಕಾತಿ-2021 Eastern Railway Recruitment 2021 ಪೂರ್ವ ರೈಲ್ವೆಯಲ್ಲಿ ಒಟ್ಟು 3366ಖಾಲಿ ಹುದ್ದೆಗಳ ಒಂದು ವರ್ಷದ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನಲೈನ ಮೂಲಕ ಅರ್ಜಿ ಕರೆದಿದ್ದಾರೆ.

ಒಟ್ಟು ಹುದ್ದೆಗಳು

ಒಟ್ಟು 3366 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಖಾಲಿ ಹುದ್ದೆಯ ವಿವರ

Division NameTotal
Howrah659
Sealdah1123
Asansol412
Malda100
Kancharapara190
Liluah204
Jamalpur678

ಉದ್ಯೋಗ ಸ್ಥಳ

ಕೊಲಕತ್ತಾ

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 100/-ರೂಗಳು

ಎಸ್.ಸಿ ಎಸ್.ಟಿ, ಮತ್ತು ಮಹಿಳಾ ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ: 24 ವರ್ಷ

ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ssc recruitment 2021 karnataka

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 04-10-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 03-11-2021

ಫಲಿತಾಂಶ ದಿನಾಂಕ: 18-11-2021

APPLY NOW

NOTIFICATION

webaskit joi telegram channel

Leave a Reply

Your email address will not be published. Required fields are marked *