ಎಸ್.ಎಸ್.ಸಿಯಿಂದ 2020ರಲ್ಲಿ ಕರೆಯಲಾದ 7099 MTS ಹುದ್ದೆಗಳ ಕರೆಪತ್ರಗಳನ್ನು ಬಿಡುಗಡೆ ಮಾಡಿದೆ. SSC MTS Tier I Admit Card Download ಪರೀಕ್ಷೆಗಳು ಆನ್ ಲೈನ್ ಮೂಲಕ ದೇಶಾದ್ಯಂತ ನಡೆಯಲಿವೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ನಿಮ್ಮ ಪ್ರವೇಶ ಪತ್ರಗಳನ್ನು ಡೌನಲೋಡ ಮಾಡಿಕೊಳ್ಳಬಹುದು.
1. MTS ಹುದ್ದೆಗಳ ಮೂದಲನೇ ಹಂತದ ಪರೀಕ್ಷೆಗಳು ದಿನಾಂಕ 05-10-2021 ರಿಂದ 20-10-2021ರವರೆ ನಡೆಸಲಾಗುತ್ತದೆ.
2. ಪ್ರವೇಶ ಪತ್ರಗಳು ಪರೀಕ್ಷಾ ದಿನಾಂಕಕ್ಕೆ ನಾಲ್ಕು ದಿನಗಳ ಮುಂಚೆ ಡೌನಲೋಡ ಮಾಡಿಕೊಳ್ಳಬೇಕು
ssc recruitment 2021 karnataka
SSC MTS 2021 Vacancy Distribution.
Age | UR | OBC | SC | ST | EWS | TOTAL | EXS | OH | HH | VH | OTHERS |
18-25 | 2597 | 1558 | 390 | 442 | 428 | 5415 | 473 | 74 | 68 | 59 | 21 |
18-27 | 785 | 494 | 127 | 142 | 136 | 1684 | 144 | 27 | 20 | 18 | 7 |
G.Total | 3382 | 2052 | 517 | 584 | 564 | 7099 | 617 | 101 | 88 | 77 | 28 |
SSC MTS Exam Pattern For Paper I
Parts | Subjects | No. of Questions | Marks | Duration of Exam | Duration of Exam (For PWD Candidates) |
I | General English | 25 | 25 | 90 minutes | 120 minutes |
II | General Intelligence & reasoning | 25 | 25 | ||
III | Numerical Aptitude | 25 | 25 | ||
IV | General Awareness | 25 | 25 | ||
Total | 4 Sections | 100 Questions | 100 Marks | 1 Hr 30 min | 2 Hours |
ಪ್ರವೇಶ ಪತ್ರ ಡೌನಲೋಡ ಮಾಡುವುದು ಹೇಗೆ?
1. ಕೆಳಗೆ ನಿಡಿರುವ ಲಿಂಕ ಮೇಲೆ ಕ್ಲಿಕ ಮಾಡಿ
2. ನಿಮ್ಮ ಅರ್ಜಿ ಸಂಖ್ಯೆಯನ್ನು ನಮೋದಿಸಿ
3. ಮತ್ತು ನಿಮ್ಮ ಜನ್ಮದಿನಾಂಕ ನಮೋದಿಸಿ
4. ಡೌನಲೋಡ ಬಟನ್ ಮೇಲೆ ಕ್ಲಿಕ ಮಾಡಿ
SSC MTS Tier I Admit Card Download
