ಕರ್ನಾಟಕ ಸರಕಾರದಿಂದ 3000 ಭರ್ಜರಿ ಭೂಮಾಪಕರ land surveyor recruitment 2021 karnataka ಹುದ್ದೆಗಳ ನೇಮಕಾತಿಗೆ ಆನಲೈನ್ ಅರ್ಜಿಗಳು ಪ್ರಾರಂಭವಾಗಿವೆ.

ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ( land surveyor recruitment 2021 karnataka ) ಖಾಲಿ ಉಳಿದಿರುವ ಸುಮಾರು 3000 ಲ್ಯಾಂಡ್ ಸರ್ವೇಯರ್ ಭೂ ಮಾಪಕ) ಹುದ್ದೆಗಳ ಭರ್ತಿ ಮಾಡಲು ಇದೀಗ ಅಧಿಸೂಚನ ಬಿಡುಗಡೆಗೊಂಡಿದ್ದು,

land surveyor recruitment 2021 karnataka

ಪ್ರತಿ ಜಿಲ್ಲೆಯಲ್ಲೂ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 31 ಡಿಸೆಂಬರ್ 2021 ರೊಳಗಾಗಿ ಆತ್ಮನ್ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವಿರ : ಭೂಮಾಪಕರು

ಒಟ್ಟು ಹುದ್ದೆಗಳು : 3000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಜಿಲ್ಲಾವಾರು ಹುದ್ದೆಗಳು

1ಉಡುಪಿ131
2ಉತ್ತರ ಕನ್ನಡ101
3ಕೊಡಗು100
4ಕೊಪ್ಪಳ66
5ಕೋಲಾರ137
6ಗದಗ46
7ಗುಲಬರ್ಗಾ12
8ಚಿಕ್ಕಬಳ್ಳಾಪೂರ39
9ಚಿಕ್ಕಮಂಗಳೂರ112
10ಚಿತ್ರದುರ್ಗ93
11ಚಾಮರಾಜನಗರ50
12ತುಮಕೂರ334
13ದಕ್ಷಿಣ ಕನ್ನಡ66
14ದಾವಣಗೆರೆ183
15ದಾರವಾಡ59
16ಬೆಂಗಳೂರ ಗ್ರಾಮಾಂತರ12
17ಬೆಂಗಳೂರ ಜಿಲ್ಲೆ65
18ವಿಜಯಪೂರ76
19ಬೆಳಗಾವಿ112
20ಬಳ್ಳಾರಿ27
21ವಿಜಯನಗರ29
22ಬಾಗಲಕೋಟೆ60
23ಬೀದರ13
24ಮಂಡ್ಯ195
25ಮೈಸೂರು136
26ಯಾದಗಿರಿ45
27ರಾಮನಗರ155
28ರಾಯಚೂರ54
29ಶಿವಮೊಗ್ಗ127
30ಹಾವೇರಿ229
31ಹಾಸನ136

ಉದ್ಯೋಗ ಸ್ಥಳ

ಕರ್ನಾಟಕ ವಿವಿದ ಜಿಲ್ಲೆಗಳಲ್ಲಿ

ಅರ್ಜಿಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ1000/-ರೂಗಳು

ಒಬಿಸಿ ಅಭ್ಯರ್ಥಿಗಳಿಗೆ 1000/-ರೂಗಳು

ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 1000/-ರೂಗಳು

ಆಯ್ಕೆ ವಿಧಾನ

ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ..

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯು ನಿಗದಿಪಡಿಸಿದಂತೆ ಪತಿ ಅಳತೆಯ ಕಾರ್ಯಕ್ಕನುಗುಣವಾಗಿ ಸೇವಾಶುಲ್ಕ ನೀಡಲಾಗುವುದು.

ವಯೋಮಿತಿ

ಕನಿಷ್ಠ ವಯೋಮಿತಿ : 18 ವರ್ಷ

ಗರಿಷ್ಠ ವಯೋಮಿತಿ: 65ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 01-12-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 31-12-2021

ವಿದ್ಯಾರ್ಹತೆ

  1. ಕನಿಷ್ಟ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ.) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ. ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ 60% ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು ಅಥವಾ

ಅಥವಾ

2. ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ. (ಸಿವಿಲ್): 1 ಅಥವಾ ಬಿ.ಟೆಕ್ (ಸಿವಿಲ್) ಅಥವಾ ಸಿವಿಲ್ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಇಂಜಿನೀಯರಿಂಗ್ ಡಿಪ್ಲೋಮಾದಲ್ಲಿ

ಅಥವಾ

3. ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ “ಲ್ಯಾಂಡ್ ಅಂಡ್ ಸಿಟಿ ಸರ್ವ” ಯಲ್ಲಿ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು ಅಥವಾ

ಅಥವಾ

ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐ.ಟಿ.ಐ. ಇನ್ ಸರ್ವ ಟ್ರೇಡ್ ನಲ್ಲಿ ಉತ್ತೀರ್ಣರಾಗಿರಬೇಕು

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ

ವಿದ್ಯಾರ್ಹತೆ ಅಂಕಪಟ್ಟಿ

ಆಧಾರ ಕಾರ್ಢ

ಜಾತಿ ಪ್ರಮಾಣ ಪತ್ರ

ಪೋಟೋ ಮತ್ತು ಸಹಿ

ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್

ಮೀಸಲಾತಿ ಪ್ರಮಾಣ ಪತ್ರಗಳು

APPLY NOW

NOTIFICATION

OLD QUESTION PAPER 1

LD QUESTION PAPER 2

LD QUESTION PAPER 3

Leave a Reply

Your email address will not be published. Required fields are marked *