ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್nabard recruitment 2021 ) ನಲ್ಲಿ ಖಾಲಿ ಇರುವ ಮುಖ್ಯ ತಾಂತ್ರಿಕ ಅಧಿಕಾರಿ(Chief Technology Officer), ಮುಖ್ಯ ಅಪಾಯ ನಿರ್ವಾಹಕ(Chief Risk Manager), ಡಾಟಾ ಡಿಸೈನರ್ (Data Designer), ಲೀಡ್ ಬಿಐ ಡಿಸೈನರ್ (Lead Bl designer), ಇಟಿಎಲ್ ಡಿಸೈನರ್ (ETL Designer) ಮತ್ತು ವಿಶೇಷ ಅಧಿಕಾರಿ(Specialist Officer (legal)) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕ ಡಿಸೆಂಬರ್ 2,2021 ರಿಂದ ಡಿಸೆಂಬರ್ 19,2021ರೊಳಗೆ ಆನ್ನೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Nabard recruitment 2021
ಹುದ್ದೆಗಳ ವಿವಿರ :
ಮುಖ್ಯ ತಾಂತ್ರಿಕ ಅಧಿಕಾರಿ(Chief Technology Officer)
ಮುಖ್ಯ ಅಪಾಯ ನಿರ್ವಾಹಕ(Chief Risk Manager),
ಡಾಟಾ ಡಿಸೈನರ್ (Data Designer),
ಲೀಡ್ ಬಿಐ ಡಿಸೈನರ್ (Lead Bl designer),
ಇಟಿಎಲ್ ಡಿಸೈನರ್ (ETL Designer)
ವಿಶೇಷ ಅಧಿಕಾರಿ(Specialist Officer (legal))
ಒಟ್ಟು ಹುದ್ದೆಗಳು : 06 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಉದ್ಯೋಗ ಸ್ಥಳ
ದೇಶದ ವಿವಿಧ ರಾಜ್ಯಗಳಲ್ಲಿ
ಅರ್ಜಿಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ 800/-ರೂಗಳು
ಒಬಿಸಿ ಅಭ್ಯರ್ಥಿಗಳಿಗೆ 800/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ50/-ರೂಗಳು
ಆಯ್ಕೆ ವಿಧಾನ
ಮೇರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಕರೆಯಲಾಗುತ್ತದೆ.
ವೇತನ: 1.50ಲಕ್ಷ
ವಯೋಮಿತಿ
ಕನಿಷ್ಠ ವಯೋಮಿತಿ : 18 ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳಿಗೆ 62ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 62ವರ್ಷ
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 62ವರ್ಷ
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 02-12-2021 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 19-12-2021 |
ಅರ್ಜಿಶುಲ್ಕ ತುಂಬಲು ಕೊನೆಯ ದಿನಾಂಕ | 19-12-2021 |
ವಿದ್ಯಾರ್ಹತೆ
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಬಿ.ಟೆಕ್/ಎಂಸಿಎ ಮತ್ತು ಎಲ್‌ಎಲ್‌ಎಂ ವಿದ್ಯಾರ್ಹತೆಯನ್ನು ಜೊತೆಗೆ ಸಂಬಧಿಸಿದ ಕ್ಷೇತ್ರದಲ್ಲಿ ಅನುಭವವನ್ನು ಪಡೆದಿರಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
ಎಸ್.ಎಸ್.ಎಲ್.ಸಿ ಅಂಕಪಟ್ಟಿ
ಅರ್ಹತಾ ಅಂಕಪಟ್ಟಿ
ಆಧಾರ ಕಾರ್ಢ
ಜಾತಿ ಪ್ರಮಾಣ ಪತ್ರ
ಪೋಟೋ ಮತ್ತು ಸಹಿ
ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್
ಮೀಸಲಾತಿ ಪ್ರಮಾಣ ಪತ್ರಗಳು
