South East Central Railway. ಆಗ್ನೇಯ ಮಧ್ಯ ರೈಲ್ವೇ ಟ್ರೇಡ್ ಅಪ್ರೆಂಟಿಸ್ ಆನ್ಲೈನ್ ಅರ್ಜಿಗಳು ಪ್ರಾರಂಭ

South East Central Railway ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇಯ ಬಿಲಾಸ್ಪುರ್ ವಿಭಾಗದಲ್ಲಿ 1961 ರ ಅಪ್ರೆಂಟಿಸ್ ಆಕ್ಟ್ ಅಡಿಯಲ್ಲಿ ಟ್ರೇಡ್ ಅಪ್ರೆಂಟಿಸ್(1 ವರ್ಷ ತರಬೇತಿ ಮಾತ್ರ) ನೇಮಕಾತಿಗಾಗಿ ಆಗ್ನೇಯ ಮಧ್ಯ ರೈಲ್ವೇ ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

ಒಟ್ಟು ಹುದ್ದೆಗಳು

ಒಟ್ಟು 339 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಹುದ್ದೆಯ ಹೆಸರು

Trade NameTotal
Fitter20
Carpenter20
Welder20
COPA90
Electrician40
Stenographer (English)/ Secretarial Asst25
Plumber15
Painter15
Wireman10
Electronic Mechanic04
Mechanic Machine Tool Maintenance02
Diesel Mechanic35
Upholsterer (Trimmer)02
Workshop Motibagh
Fitter20
Welder20
Stenographer (English)01
South East Central Railway

ಉದ್ಯೋಗ ಸ್ಥಳ

ನಾಗಪೂರ ವಿಭಾಗ

ವಿದ್ಯಾರ್ಹತೆ

10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೋತೆಗೆ ಐ.ಟಿ.ಐನಲ್ಲಿ ಪಾಸ್ ಆಗಿರಬೇಕು

(10ನೇ ತರಗತಿ ಮಾತ್ರ ಪಾಸ್ ಆದವರಿಗೆ ಅನ್ವಯಿಸುವುದಿಲ್ಲ.)

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1  ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:  24ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 11-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 05-10-2021

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು

  1. 4-9ನೇ ತರಗತಿ ಅಥವಾ 10ನೇ ತರಗತಿ ಅಂಕಪಟ್ಟಿ
  2. ವಾಸಸ್ಥಳ ದೃಡಿಕರಣ ಪ್ರಮಾಣ ಪತ್ರ (ತಹಶಿಲ್ದಾರ ಕಛೇರಿಯಿಂದ)
  3. ಆಧಾರ ಕಾರ್ಡ
  4. ಅಭ್ಯರ್ಥಿಯ ಪೋಟೋ
  5. ಅಭ್ಯರ್ಥಿಯ ಮೋಬೈಲ ಸಂಖ್ಯೆ
  6. ಮೀಸಲಾತಿ ಪ್ರಮಾಣ ಪತ್ರಗಳು

APPLY NOW

NOTIFICATION

Leave a Reply

Your email address will not be published. Required fields are marked *