ssc mts admit card 2022 \ MTS and Havaldar Post Admit Card Download. ಎಸ್.ಎಸ್.ಸಿಯಿಂದ 9000+ MTS ಹುದ್ದೆಗಳ ಕರೆಪತ್ರಗಳನ್ನು ಬಿಡುಗಡೆ ಮಾಡಿದೆ.

ssc mts admit card 2022 : ಎಸ್.ಎಸ್.ಸಿಯಿಂದ 2022ರಲ್ಲಿ ಕರೆಯಲಾದ 9000+ MTS AND HAVALDAR ಹುದ್ದೆಗಳ ಕರೆಪತ್ರಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗಳು ಆನ್ ಲೈನ್ ಮೂಲಕ ದೇಶಾದ್ಯಂತ ನಡೆಯಲಿವೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ನಿಮ್ಮ ಪ್ರವೇಶ ಪತ್ರಗಳನ್ನು ಡೌನಲೋಡ ಮಾಡಿಕೊಳ್ಳಬಹುದು.

www.udyogmahiti.com

teligram

1. ಪ್ರವೇಶ ಪತ್ರಗಳು ಪರೀಕ್ಷಾ ದಿನಾಂಕಕ್ಕೆ ನಾಲ್ಕು ದಿನಗಳ ಮುಂಚೆ ಡೌನಲೋಡ ಮಾಡಿಕೊಳ್ಳಬೇಕು

ssc mts admit card 2022

ಹುದ್ದೆಗಳ ವಿವಿರ :

Multi Tasking (Non-Technical) Staff : 3603 Post

Havaldar : 6000+Post

ಒಟ್ಟು ಹುದ್ದೆಗಳು : 9000+ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

SSC MTS Exam Pattern For Paper I
PartsSubjectsNo. of QuestionsMarksDuration of ExamDuration of Exam
(For PWD Candidates)
IGeneral English252590 minutes120 minutes
IIGeneral Intelligence & reasoning2525
IIINumerical Aptitude2525
IVGeneral Awareness2525
Total4 Sections100 Questions100 Marks1 Hr 30 min2 Hours
ssc mts admit card 2022
ಪ್ರವೇಶ ಪತ್ರ ಡೌನಲೋಡ ಮಾಡುವುದು ಹೇಗೆ?

1. ಕೆಳಗೆ ನಿಡಿರುವ ಲಿಂಕ ಮೇಲೆ ಕ್ಲಿಕ ಮಾಡಿ

2. ನಿಮ್ಮ ಅರ್ಜಿ ಸಂಖ್ಯೆಯನ್ನು ನಮೋದಿಸಿ

3. ಮತ್ತು ನಿಮ್ಮ ಜನ್ಮದಿನಾಂಕ ನಮೋದಿಸಿ

4. ಡೌನಲೋಡ ಬಟನ್ ಮೇಲೆ ಕ್ಲಿಕ ಮಾಡಿ

MY EXAM DATE : Click here
DOWNLOAD ADMIT CARD : Available Soon

ssc mts admit card 2022

Leave a Reply

Your email address will not be published. Required fields are marked *