ರಾಷ್ಟ್ರಿಯ ಆರೋಗ್ಯ ಅಭಿಯಾನದಡಿಯಲ್ಲಿ 3006 ಹುದ್ದೆಗಳ ನೇಮಕಾತಿ ಪ್ರಾರಂಭ. Karnataka Community Health Officer

ರಾಷ್ಟ್ರಿಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸಮುದಾಯ ಆರೋಗ್ಯ ಅಧಿಕಾರಿ Karnataka Community Health Officer ಹುದ್ದೆಯ ನೇಮಕಾತಿಗೆ ಅರ್ಜಿ ಕರೆದಿದ್ದಾರೆ ಮತ್ತು ಕೆಳಗಿನ ಮಾಹಿತಿಯನ್ನು ಒದಿಕೊಂಡು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು

ಒಟ್ಟು 3006 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

Annexure-2
Sl.NoDistrict wise Community Health Officer (CHO) post Vacancies
District NameTotal Approved/Vacancies
1Belgaum476
2Tumkur404
3Mysore327
4Dakshin kannada323
5Mandya267
6Udupi249
7Chikballapura161
8Kodagu160
9Davanagere147
10Bangalore Rural142
11Dharwad122
12Bengaluru urban81
Total2859
Vacancies from the old districts
13Uttara Kannada37
14Vijayapura17
15Bagalkote17
16Ballari11
17Chikkamagaluru12
18Koppala12
19Raichur12
20Kalaburgi8
21Kolar9
22Yadagiri4
23Mysuru3
24Bidar4
25Haveri1
Total147*

ಉದ್ಯೋಗ ಸ್ಥಳ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ

ವೇತನ

24200/-ರೂಗಳು

ಆಯ್ಕೆವಿಧಾನ

ಲಿಖಿತ ಪರೀಕ್ಷೆಗಳು ನಡೆಸಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 600/-ರೂಗಳು

ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 300/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:

ಸಾಮನ್ಯ ವರ್ಗ 35 ವರ್ಷ

ಒಬಿಸಿ ವರ್ಗ 38 ವರ್ಷ

ಎಸ್.ಸಿ ಎಸ್.ಟಿ 40ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 27-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 18-10-2021

ಪರೀಕ್ಷಾ ದಿನಾಂಕ: 26-10-2021

APPLY NOW

NOTIFICATION

Leave a Reply

Your email address will not be published. Required fields are marked *