Dakshina Kannada District Court Peon Recruitment result 2022 ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ ಮಂಗಳೂರ ನ್ಯಾಯಾಲಯದಲ್ಲಿ ಖಾಲಿ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿರುವ, ಅಭ್ಯರ್ಥಿಗಳಿಗೆ ದಾಖಲಾತಿ ಪರೀಶಿಲಾ ಪಟ್ಟಿ ಬಿಡುಗಡೆ ಮಾಡಿ ಸಂದರ್ಶನಕ್ಕೆ ಕರೆದಿದ್ದಾರೆ

ಆಯ್ಕೆ ಯಾಗಿರುವ ಎಲ್ಲ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಕೇಳಿರುವ ಎಲ್ಲಾ ಮೂಲ ದಾಖಲೆಗಳು (ಶೈಕ್ಷಣಿಕ ವಿದ್ಯಾರ್ಹತ, ಮೀಸಲಾತಿ ಪ್ರಮಾಣ ಪತ್ರ-ಕ್ಷೇಮ್ ಮಾಡಿದ್ದಲ್ಲಿ, ಗುರುತು ಪತ್ರ-ಆಧಾರ್ ಕಾರ್ಡ್/ಚುನಾವಣಾ ಗುರುತು ಪತ್ರ/ಚಾಲನಾ ಪರವಾನಿಗೆ ಪತ್ರ ಇತ್ಯಾದಿ).
ಸದರಿ ಮೂಲ ದಾಖಲೆಗಳ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಗಳು ಮತ್ತು ಪಾಸ್‌ಪೋರ್ಟ್ ಅಳತೆಯ ಒಂದು ಭಾವಚಿತ್ರದೊಂದಿಗೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ಮತ್ತು ನಂತರ ನಡೆಯಲಿರುವ ಸಂದರ್ಶನಕ್ಕೆ ನಿಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.
ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕದಂದೇ ಸಂದರ್ಶನಕ್ಕೆ ಹಾಜರಾಗತಕ್ಕದ್ದು ಮತ್ತು ಯಾವುದೇ ದಿನಾಂಕ ಬದಲಾವಣೆಗೆ ಅವಕಾಶವಿರುವುದಿಲ್ಲ.
Dakshina Kannada District Court Peon Recruitment result 2022
Dakshina Kannada District Court Peon Recruitment result 2022
