ಅರಣ್ಯ ರಕ್ಷಕ ಹುದ್ದೆಗಳ ಅರ್ಹತಾ ಪಟ್ಟಿ ಮತ್ತು ಪರೀಕ್ಷಾ ದಿನಾಂಕ forest guard recruitment 2021

ಅರಣ್ಯ ಇಲಾಖೆಯಿಂದ 339 ಅರಣ್ಯ ರಕ್ಷಕ ಹದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂದ ದೇಹದಾರ್ಢ್ಯತೆ, ದೈಹಿಕ ತಾಳ್ವೆಕೆ ಹಾಗೂ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಮೆರಿಟ ಹಾಗೂ ರೋಸ್ಟರ್ ಬಿಂದುಗಳ ಅನುಸಾರ ಅರ್ಹತೆ ಪಡೆದ ಅಭ್ಯರ್ಥಿಗಳ ವೃತ್ತವಾರು 1:20ರಂತೆ ಅಂತಿಮ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.

forest guard recruitment 2021 1:20ರಂತೆ ಅಂತಿಮ ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆಗಳನ್ನು ದಿನಾಂಕ 27-09-2021 ರಿಂದ 01-10-2021ರವಗೆ ಆಯಾ ವೃತ್ತಗಳ ವ್ಯಾಪ್ತಿಯಲ್ಲಿ ನಡೆಸಲು ಸಂಭಾವ್ಯ ವೇಳಾ ಪಟ್ಟಿಯನ್ನು ನಿಗಧಿಪಡಿಲಾಗಿದೆ.

ದೈಹಿಕ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ದಿನಾಂಕ ಹಾಗೂ ಪರೀಕ್ಷಾ ಕೇಂದ್ರದ ವಿವರಗಳನ್ನೊಳಗೋಂಡ ಪ್ರವೇಶ ಪತ್ರವನ್ನು ಮುಂದಿನ ಹಂತದಲ್ಲಿ ತಿಳಿಸಲಾಗುವುದು.

ದೈಹಿಕ ಪರೀಕ್ಷೆಗೆ ಅರ್ಹತಾಪಟ್ಟಿ ಕೆಳಗಿನ ಲಿಂಕ ಮೇಲೆ ಕ್ಲಿಕ ಮಾಡಿ ಚೇಕ್ ಮಾಡಿಕೊಳ್ಳಿ

new icon1-20 Final list Belagavi Circle

new icon1-20 Final list Bellary Circle

new icon1-20 Final list Bengaluru Circle

new icon1-20 Final list Canara Circle

new icon1-20 Final list Chamarajanagara Circle

new icon1-20 Final list Chikkamagaluru Circle

new icon1-20 Final list Dharwad Circle

new icon1-20 Final list Hassan Circle

new icon1-20 Final list Manglore Circle

new icon1-20 Final list Mysuru Circle

new icon1-20 Final list Shivamogga Circle

Leave a Reply

Your email address will not be published. Required fields are marked *