ಇಂಡಿಯನ್ ನೇವಿಯಲ್ಲಿ (indian navy mr admit card 2022) ಎಪ್ರಿಲ್ 2022ರ ಬ್ಯಾಚಿಗಾಗಿ ಎಮ್.ಆರ್ ಹುದ್ದೆಗಳಿಗೆ ಅವಿವಾಹಿತ ಪುರಷ ಅಭ್ಯರ್ಥಿಗಳಿಂದ ಆನಲೈನ್ ಅರ್ಜಿಗಳು ಕರೆಯಲಾಗಿತ್ತು ಇದೀಗ ಈ ಹುದ್ದೆಗಳಿಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಕೆಳಗೆ ನಿಡಿರುವ ಲಿಂಕ ಮೂಲಕ ನಿಮ್ಮ ಕರೆಪತ್ರ ಡೌನಲೋಡ ಮಾಡಿಕೊಳ್ಳಬಹುದು.

ಒಟ್ಟು ಹುದ್ದೆಗಳು
ಒಟ್ಟು 300 ಹುದ್ದೆಗಳು ಅಂದಾಜು ಮಾಡಲಾಗಿದೆ.
ಹುದ್ದೆಗಳು ಹೆಸರು
ಎಮ್ ಆರ್ ಹುದ್ದೆಗಳು ( ಅಡುಗೆಯವರು, ಸಹಾಯಕರು, ಸ್ವಚ್ಛತೆಗಾರ)
ಉದ್ಯೋಗ ಸ್ಥಳ
ಭಾರತದ ಎಲ್ಲಕಡೆ
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು
ಇಂಡಿಯನ್ ಆರ್ಮಿಯಲ್ಲಿ ತಾಂತ್ರಿಕ ಕೋರ್ಸಿಗೆ ಪ್ರವೇಶಗಳು 2022
ಆಯ್ಕೆ ವಿಧಾನ
1. ದೈಹಿಕ ಪರೀಕ್ಷೆಗಳು ಮತ್ತು 2. ಲಿಖಿತ ಪರೀಕ್ಷೆಗಳು ನಡೆಸಲಾಗುತ್ತದೆ.
ದೈಹಿಕ ಪರೀಕ್ಷೆ ವಿವರ
- 1.6ಕಿಮೀಟರ್ ಓಟ 7ನಿಮಿಷದಲ್ಲಿ ಪೂರೈಸಬೇಕು
- 20 ಉಟಕಬೈಟಕ
- 10 ಪುಶ್ ಅಪ್ಗಳು
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ 46000ರೂಗಳು ಪ್ರತಿ ತಿಂಗಳೂ ವೇತನ ನಿಡಲಾಗುತ್ತದೆ.
ವಯೋಮಿತಿ:
ಅಭ್ಯರ್ಥಿಗಳು ಜನ್ಮದಿನಾಂಕ: 01-04-2002 to 31-05-2005ರವರಗೆ ಇರಬೇಕು.
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 29-10-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 02-11-2021
ವಿದ್ಯಾರ್ಹತೆ
ಎಸ್.ಎಸ್.ಎಲ್.ಸಿ (10ನೇ ತರಗತಿಯಲ್ಲಿ) ಪಾಸ್ ಆಗಿರಬೇಕು
ಆನ್‌ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು
- ಎಸ್.ಎಸ್.ಎಲ್.ಸಿ (10ನೇ ತರಗತಿ) ಅಂಕಪಟ್ಟಿ
- ಆಧಾರ ಕಾರ್ಡ
- ಇಮೇಲ್ ವಿಳಾಸ್
- ಮೋಬೈಲ್ ನಂಬರ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಡೊಮಿಶಿಯಲ್ ಪ್ರಮಾಣ ಪತ್ರ (ಲಭ್ಯವಿದ್ದರೆ)
- ಪೋಟೊ ಮತ್ತು ಸಹಿ
