sda hall ticket download 2021 ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದ್ವೀತಿಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 18 ಮತ್ತು 19 ಸೆಪ್ಟೆಂಬರ್ 2021ರಂದ ನಡೆಯಲಿರುವ ಕಡ್ಡಾಯ ಕನ್ನಡ ಹಾಗೂ ಸಾಮಾನ್ಯ ಜ್ಞಾನ, ಕನ್ನಡ ಪರೀಕ್ಷೆಗಳು ನಡೆಯಲಿವೆ
ಅರ್ಹ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗವು ಇದೀಗ ತನ್ನ ವೇಬಸೈಟನಲ್ಲಿ ಪ್ರಟಕಟಿಸಿದೆ.
ಅಭ್ಯರ್ಥಿಗಳು ಕೂಡಲೇ ತಮ್ಮ ಪ್ರವೇಶ ಪತ್ರಗಳನ್ನು ಡೌನಲೋಡ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದು.
ಪ್ರವೇಶ ಪತ್ರಗಳನ್ನು ಡೌನಲೋಡ ಮಾಡುವ ವಿಧಾನ
ಅರ್ಜಿಸಂಖ್ಯೆ ಮತ್ತು ತಮ್ಮ ಜನ್ಮ ದಿನಾಂಕಗಳನ್ನು ನಮೂದಿಸಿ ನಿಮ್ಮ ಪ್ರವೇಶ ಪತ್ರ ಡೌನಲೋಡ ಮಾಡಿಕೊಳ್ಳಿ
