SSC ಕಾನ್ಸ್‌ಟೇಬಲ್‌ ಮತ್ತು ವಿವಿಧ ಹುದ್ದೆಗಳ ಫಲಿತಾಂಶ ವೇಳಾಪಟ್ಟಿ ಪ್ರಕಟ.ssc result 2021

ssc result 2021 ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಸಿಹೆಚ್‌ಎಸ್‌ಎಲ್‌, ಜೆಹೆಚ್‌ಟಿ, ಎಸ್‌ಐ, ಸಿಜಿಎಲ್‌, ದೆಹಲಿ ಪೊಲೀಸ್ ಕಾನ್ಸ್‌ಟೇಬಲ್‌ ಸೇರಿದಂತೆ ಇತರೆ ಹಲವು ವಿವಿಧ ಹುದ್ದೆಗಳ ಪರೀಕ್ಷೆ ಫಲಿತಾಂಶವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಟೈಮ್‌ಟೇಬಲ್‌ ಬಿಡುಗಡೆ ಮಾಡಲಾಗಿದೆ.

ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಹುದ್ದೆಗಳ ಪರೀಕ್ಷೆ ಫಲಿತಾಂಶ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಿರಿಯ, ಹಿರಿಯ ಹಿಂದಿ ಭಾಷಾಂತರಕಾರರು, ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆ, ಕಾನ್ಸ್‌ಟೇಬಲ್‌, ಗ್ರಾಜುಯೇಟ್‌ ಲೆವೆಲ್‌ ಪರೀಕ್ಷೆ, ಜೂನಿಯರ್ ಇಂಜಿನಿಯರ್ ಪರೀಕ್ಷೆ ಹೀಗೆ ಹಲವು ಹುದ್ದೆಗಳ ಪರೀಕ್ಷೆ ಫಲಿತಾಂಶವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಎಸ್‌ಎಸ್‌ಸಿ ವೇಳಾಪಟ್ಟಿ ಮೂಲಕ ತಿಳಿಸಿದೆ.

ಪರೀಕ್ಷೆ ಹೆಸರುಫಲಿತಾಂಶ ದಿನಾಂಕ
ಕಂಬೈನ್ಡ್‌ ಹೈಯರ್ ಸೆಕೆಂಡರಿ (10+2) ಲೆವೆಲ್ ಎಕ್ಸಾಮಿನೇಷನ್‌, 2018 (ಅಂತಿಮ ಫಲಿತಾಂಶ)30-09-2021
ಕಂಬೈನ್ಡ್‌ ಹೈಯರ್ ಸೆಕೆಂಡರಿ (10+2) ಲೆವೆಲ್ ಎಕ್ಸಾಮಿನೇಷನ್‌, 2019 (Tier-II)30-09-2021
ಸಬ್‌ ಇನ್ಸ್‌ಪೆಕ್ಟರ್ ಇನ್‌ ದೆಹಲಿ ಪೊಲೀಸ್ ಮತ್ತು ಸಿಎಫಿಎಫ್‌ ಪರೀಕ್ಷೆ, 2020 (PET/PST)30-09-2021
ಜೂನಿಯರ್ ಹಿಂದಿ ಭಾಷಾಂತರಕಾರ, ಸೀನಿಯರ್ ಹಿಂದಿ ಭಾಷಾಂತರಕಾರ ಪರೀಕ್ಷೆ 2020 (ಅಂತಿಮ ಫಲಿತಾಂಶ)31-10-2021
ಕಾನ್ಸ್‌ಟೇಬಲ್‌ (ಎಕ್ಸಿಕ್ಯೂಟಿವ್) ಪುರುಷ ಮತ್ತು ಮಹಿಳಾ – ದೆಹಲಿ ಪೊಲೀಸ್ ಎಕ್ಸಾಮಿನೇಷನ್ – 2020 (ಅಂತಿಮ ಫಲಿತಾಂಶ)31-10-2021
ಕಂಬೈನ್ಡ್‌ ಹೈಯರ್ ಸೆಕೆಂಡರಿ (10+2) ಲೆವೆಲ್ ಪರೀಕ್ಷೆ, 2020 (Tier-I)30-11-2021
ಜೂನಿಯರ್ ಇಂಜಿನಿಯರ್ ಪರೀಕ್ಷೆ – 2019 (Paper-II)30-11-2021
ಕಂಬೈನ್ಡ್‌ ಗ್ರಾಜುಯೇಟ್ ಲೆವೆಲ್ ಪರೀಕ್ಷೆ, 2020 (Tier-I)31-12-2021
webaskit joi telegram channel

Leave a Reply

Your email address will not be published. Required fields are marked *