SSC Phase-IX/2021/Selection Posts Examinations Admit Card . ಎಸ್.ಎಸ್.ಸಿಯಿಂದ 2021ರಲ್ಲಿ ಕರೆಯಲಾದ ಹುದ್ದೆಗಳು ನಿಮ್ಮ ಕರೆಪತ್ರ ಡೌನಲೋಡ ಮಾಡಿಕೊಳ್ಳಿ

SSC Phase-IX/2021/Selection Posts Examinations Admit Card ಹುದ್ದೆಗಳ ಕರೆಪತ್ರಗಳನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗಳು ಆನ್ ಲೈನ್ ಮೂಲಕ ದೇಶಾದ್ಯಂತ ನಡೆಯಲಿವೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ನಿಮ್ಮ ಪ್ರವೇಶ ಪತ್ರಗಳನ್ನು ಡೌನಲೋಡ ಮಾಡಿಕೊಳ್ಳಬಹುದು.

“(Matriculation Level)Admit Card for Phase-IX/2021/Selection Posts Examinations – Click here to download Admit Card for Matriculation Level scheduled from 02.02.2022, 04 days prior to the day of exam “

  • Phase-IX/2021/Selection Posts Examinations ಪರೀಕ್ಷೆಗಳು ದಿನಾಂಕ 02-02-2022 ರಿಂದ ನಡೆಸಲಾಗುತ್ತದೆ.
  • ಪ್ರವೇಶ ಪತ್ರಗಳು ಪರೀಕ್ಷಾ ದಿನಾಂಕಕ್ಕೆ ನಾಲ್ಕು ದಿನಗಳ ಮುಂಚೆ ಡೌನಲೋಡ ಮಾಡಿಕೊಳ್ಳಬೇಕು

ಪ್ರವೇಶ ಪತ್ರ ಡೌನಲೋಡ ಮಾಡುವುದು ಹೇಗೆ?

1. ಕೆಳಗೆ ನಿಡಿರುವ ಲಿಂಕ ಮೇಲೆ ಕ್ಲಿಕ ಮಾಡಿ

2. ನಿಮ್ಮ ಅರ್ಜಿ ಸಂಖ್ಯೆಯನ್ನು ನಮೋದಿಸಿ

3. ಮತ್ತು ನಿಮ್ಮ ಜನ್ಮದಿನಾಂಕ ನಮೋದಿಸಿ

4. ಡೌನಲೋಡ ಬಟನ್ ಮೇಲೆ ಕ್ಲಿಕ ಮಾಡಿ

Admit Card

Exam Date

Leave a Reply

Your email address will not be published. Required fields are marked *